WPL ಹರಾಜಿನ ನಂತ್ರ ಯಾವ ಆಟಗಾರರು ಯಾವೆಲ್ಲಾ ತಂಡದಲ್ಲಿದ್ದಾರೆ – ಇಲ್ಲಿದೆ ಕಂಪ್ಲೀಟ್ ಮಾಹಿತಿ

WPL ಹರಾಜಿನ  ನಂತ್ರ ಯಾವ ಆಟಗಾರರು ಯಾವೆಲ್ಲಾ ತಂಡದಲ್ಲಿದ್ದಾರೆ – ಇಲ್ಲಿದೆ ಕಂಪ್ಲೀಟ್ ಮಾಹಿತಿ

 ಡಬ್ಲ್ಯುಪಿಎಲ್‌  ಮೆಗಾ ಹರಾಜಿನಲ್ಲಿ ಎಲ್ಲ 5 ಫ್ರಾಂಚೈಸಿಗಳು ಬಲಿಷ್ಠ ಆಟಗಾರ್ತಿಯರನ್ನು ಖರೀದಿಸಿ ಪಂದ್ಯಾವಳಿಗೆ ಸಜ್ಜಾಗಿದೆ. ಹರಾಜಿನಲ್ಲಿ194 ಭಾರತೀಯರು ಸೇರಿ ಒಟ್ಟು 277 ಆಟಗಾರ್ತಿಯರು ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಈ ಪೈಕಿ 23 ವಿದೇಶಿ ತಾರೆಗಳು, 67 ಭಾರತೀಯ ಆಟಗಾರ್ತಿಯರು ಸೇರಿದಂತೆ ಒಟ್ಟು 90 ಆಟಗಾರ್ತಿಯರು ಹರಾಜಾದರು. ಟೂರ್ನಿ  ಜ.9 ರಿಂದ ಆರಂಭವಾಗಿ ಫೆ.5 ರ ತನಕ ನಡೆಯಲಿದೆ. ಹರಾಜಿನ ಬಳಿಕ  ಯಾವೆಲ್ಲಾ ತಂಡಗಳಲ್ಲಿ ಯಾವೆಲ್ಲಾ ಆಟಗಾರರು ಇದ್ದಾರೆ ಅನ್ನೋದ್ದನ್ನ ನೋಡೋಣ.

ಆರ್‌ಸಿಬಿ

ಸ್ಮೃತಿ ಮಂಧಾನ

ಎಲ್ಲಿಸ್ ಪೆರಿ

ರಿಚಾ ಘೋಷ್

ಶ್ರೇಯಾಂಕಾ ಪಾಟೀಲ್

ಜಾರ್ಜಿಯಾ ವೋಲ್ (₹ 60 ಲಕ್ಷ)

ನಡೀನ್ ಡಿ ಕ್ಲರ್ಕ್ (₹ 65 ಲಕ್ಷ)

ರಾಧಾ ಯಾದವ್ (₹ 65 ಲಕ್ಷ)

ಲಾರೆನ್ ಬೆಲ್ (₹ 90 ಲಕ್ಷ)

ಲಿನ್ಸೆ ಸ್ಮಿತ್ (₹ 30 ಲಕ್ಷ)

ಪೂಜಾ 2 ಲಕ್ಷ ರೆಡ್ಡಿ (₹ 2 ಲಕ್ಷ 7, ಆರ್ ಟಿಎಂ)

ಪ್ರೇಮಾ 50 ಲಕ್ಷ ವಸ್ತ್ರಾಕರ್ (₹ 85 ಲಕ್ಷ)

ಗ್ರೇಸ್ ಹ್ಯಾರಿಸ್ (₹ 75 ಲಕ್ಷ)

ಗೌತಮಿ ನಾಯ್ಕ್ (₹ 10 ಲಕ್ಷ)

ಪ್ರತ್ಯೂಷ ಕುಮಾರ್ (₹ 10 ಲಕ್ಷ)

ದಯಾಳನ್ ಹೇಮಲತಾ (₹ 30 ಲಕ್ಷ).

ಮುಂಬೈ ಇಂಡಿಯನ್ಸ್‌

ಅಮನ್‌ಜೋತ್ ಕೌರ್

ಹರ್ಮನ್‌ಪ್ರೀತ್ ಕೌರ್

ಹೇಲಿ ಮ್ಯಾಥ್ಯೂಸ್

ನ್ಯಾಟ್ ಸಿವರ್-ಬ್ರಂಟ್

ಜಿ ಕಮಲಿನಿ

ಅಮೆಲಿಯಾ ಕೆರ್ (₹ 3 ಕೋಟಿ)

ಶಬ್ನಿಮ್ ಇಸ್ಮಾಯಿಲ್ (₹ 60 ಲಕ್ಷ)

ಸಂಸ್ಕೃತಿ ಗುಪ್ತಾ (₹ 20 ಲಕ್ಷ ಮೂಲ ಬೆಲೆ)

ಸಜೀವನ್ ಸಜನಾ (₹ 75 ಲಕ್ಷಗಳು)

ತ್ರಿವೇಣಿ ವಸಿಷ್ಟ (₹ 20 ಲಕ್ಷ)

ನಲ್ಲ ರೆಡ್ಡಿ (₹ 10 ಲಕ್ಷ)

ಸೈಕಾ ಇಶಾಕ್ (₹ 30 ಲಕ್ಷ)

ಮಿಲಿ ಇಲ್ಲಿಂಗ್ವರ್ತ್ (₹ 10 ಲಕ್ಷ).

ಡೆಲ್ಲಿ ಕ್ಯಾಪಿಟಲ್ಸ್‌

ಜೆಮಿಮಾ ರಾಡ್ರಿಗಸ್

ಶಫಾಲಿ ವರ್ಮಾ

ಮರಿಜಾನ್ನೆ ಕಪ್

ಅನ್ನಾಬೆಲ್ ಸದರ್ಲ್ಯಾಂಡ್

ನಿಕಿ ಪ್ರಸಾದ್

ಲಾರಾ ವೂಲ್ವಾರ್ಡ್ (₹ 1.10 ಕೋಟಿ)

ಚಿನೆಲ್ಲೆ ಹೆನ್ರಿ (₹ 1.30 ಕೋಟಿ)

ಶ್ರೀ ಚರಣಿ (₹ 1.30 ಕೋಟಿ)

ಸ್ನೇಹ ರಾಣಾ (₹ 50 ಲಕ್ಷ)

ಲೀಜೆಲ್ ಲೀಡ್ (₹ 30 ಲಕ್ಷ)

ತನಿಯಾ ಭಾಟಿಯಾ (₹ 30 ಲಕ್ಷ)

ಮಮತಾ ಮಡಿವಾಳ (₹ 10 ಲಕ್ಷ)

ನಂದಿನಿ ಶರ್ಮಾ (₹ 10 ಲಕ್ಷ)

ಲೂಸಿ ಹ್ಯಾಮಿಲ್ಟನ್ (₹ 10 ಲಕ್ಷ)

ಮಿನ್ನು ಮಣಿ (₹ 40 ಲಕ್ಷ).

ಯುಪಿ ವಾರಿಯರ್ಸ್‌

ಶ್ವೇತಾ ಸೆಹ್ರಾವತ್

ದೀಪ್ತಿ ಶರ್ಮಾ (₹ 3.2 ಕೋಟಿ ಆರ್‌ಟಿಎಂ)

ಸೋಫಿ ಎಕ್ಲೆಸ್ಟೋನ್ (₹ 85 ಲಕ್ಷ)

ಮೆಗ್ ಲ್ಯಾನಿಂಗ್ (₹ 1.90 ಕೋಟಿ)

ಫೋಬೆ ಲಿಚ್‌ಫೀಲ್ಡ್ (₹ 1.20 ಕೋಟಿ)

ಕಿರಣ್ ನವಗಿರ್ (₹ 60 ಲಕ್ಷ)

ಹರ್ಲೀನ್ ಡಿಯೋಲ್ (₹ 50 ಲಕ್ಷ)

ಕ್ರಾಂತಿ ಗೌಡ್ (₹ 1 ಕೋಟಿ ರೂ.)

ದೆಯಾಂಡ್ರಾ ಡಾಟಿನ್ (₹ 80 ಲಕ್ಷ)

ಶಿಖಾ ಪಾಂಡೆ (₹ 2.40 ಕೋಟಿ)

ಸಿಮ್ರಾನ್ ಶೇಖ್ (₹ 10 ಲಕ್ಷ)

ಶಿಪ್ರಾ ಗಿರಿ (₹ 10 ಲಕ್ಷ)

ಕ್ಲೋಯ್ ಟ್ರಯಾನ್ (₹ 30 ಲಕ್ಷ)

ಸುಮನ್ ಮೀನಾ (₹ 10 ಲಕ್ಷ)

ಗೊಂಗಡಿ ತ್ರಿಷಾ (₹ 10 ಲಕ್ಷ)

ಪ್ರತೀಕಾ ರಾವಲ್ (₹ 40 ಲಕ್ಷ)

ತಾರಾ ನಾರ್ರಿಸ್ (₹ 10 ಲಕ್ಷ).

ಗುಜರಾತ್ ಜೈಂಟ್ಸ್

ಆಶ್ಲೀಗ್ ಗಾರ್ಡನರ್

ಬೆತ್ ಮೂನಿ

ಸೋಫಿ ಡಿವೈನ್ (₹ 2 ಕೋಟಿ)

ರೇಣುಕಾ ಸಿಂಗ್ (₹ 60 ಲಕ್ಷ)

ಭಾರತಿ ಫುಲ್ಮಾಲಿ (₹ 70 ಲಕ್ಷ)

ಟಿಟಾಸ್ ಸಾಧು (₹ 30 ಲಕ್ಷ)

ಕಾಶ್ವೀ ಗೌತಮ್ (₹ 75 ಲಕ್ಷ ಆರ್‌ಟಿಎಂ)

ಕನಿಕಾ ಅಹುಜಾ (₹ 30 ಲಕ್ಷ)

ಗೇರಿಯಾ ಕನ್ವಾರ್ (₹ 1 ಕೋಟಿ),

ತನುಜಾ 45 ಲಕ್ಷ

ಅನುಷ್ಕಾ ಶರ್ಮಾ (₹ 45 ಲಕ್ಷ)

ಹ್ಯಾಪಿ ಕುಮಾರಿ (₹ 10 ಲಕ್ಷ)

ಕಿಮ್ ಗಾರ್ತ್ (₹ 50 ಲಕ್ಷ)

ಯಾಸ್ತಿಕಾ ಭಾಟಿಯಾ (₹ 50 ಲಕ್ಷ)

ಡ್ಯಾನಿ ವ್ಯಾಟ್-ಹಾಡ್ಜ್ (₹ 50 ಲಕ್ಷ)

ಆಯುಷಿ ಸೋನಿ (₹ 30 ಲಕ್ಷ)

ರಾಜೇಶ್ವರಿ ಗಾಯಕ್ವಾಡ್ (₹ 40 ಲಕ್ಷ)

ಶಿವಾನಿ ಸಿಂಗ್ (₹ 10 ಲಕ್ಷ)

ಡ್ಯಾನಿ ವ್ಯಾಟ್-ಹಾಡ್ಜ್ (₹50 ಲಕ್ಷ).

Kishor KV