ಸೀರೆ ಯಾಕೆ ಬೇಕು ನ್ಯೂಸ್ ಪೇಪರ್ ಸಾಕು! – ವಿದ್ಯಾಬಾಲನ್ ಹಾಟ್ ಫೋಟೋ ನೋಡಿ ಫ್ಯಾನ್ಸ್ ಗಿರ.. ಗಿರ..

ಸೀರೆ ಯಾಕೆ ಬೇಕು ನ್ಯೂಸ್ ಪೇಪರ್ ಸಾಕು! – ವಿದ್ಯಾಬಾಲನ್ ಹಾಟ್ ಫೋಟೋ ನೋಡಿ ಫ್ಯಾನ್ಸ್ ಗಿರ.. ಗಿರ..

ಯಾವಾಗಲೂ ಸೀರೆಯಲ್ಲೇ ಕಾಣಿಸಿಕೊಳ್ಳುವ ವಿದ್ಯಾಬಾಲನ್ ನೋಡಿ ಅಭಿಮಾನಿಗಳು ಇದ್ದರೆ ನಿಮ್ಮಂತೆ ಇರಬೇಕು ಅಂತಿದ್ರು. ಆದರೆ, ಈಗ ವಿದ್ಯಾಬಾಲನ್ ನೀಡಿರುವ ಹಾಟ್ ಫೋಸ್ ನೋಡಿ ಫ್ಯಾನ್ಸ್ ತಲೆ ಗಿರ ಗಿರ ತಿರುಗಿದೆಯಂತೆ. ಅದರಲ್ಲೂ ಏನೋ ಬಟ್ಟೆಯಾದರೂ ಹಾಕಿದ್ದಾಳೆ ಅಂತಾ ಅಂದುಕೊಳ್ಳಲೇಬೇಡಿ. ಯಾಕೋ ವಿದ್ಯಾಬಾಲನ್ ಫೋಟೋಗೆ ಪೋಸ್ ನೀಡುವಾಗ ಬಟ್ಟೆ ಕೂಡಾ ಹಾಕಿಕೊಂಡಿಲ್ಲ. ಕೇವಲ ನ್ಯೂಸ್ ಪೇಪರ್‌ನಲ್ಲೇ ತನ್ನ ಮೈ ಮುಚ್ಚಿಕೊಂಡಿದ್ದಾರೆ. ನ್ಯೂಸ್ ಪೇಪರ್ ನಲ್ಲಿ ಖಾಸಗಿ ಅಂಗ ಮುಚ್ಚಿಕೊಂಡಿರುವ ವಿದ್ಯಾ ಬಾಲನ್ ಫೋಟೋ ನೋಡಿ ಪಡ್ಡೆಯುವಕರು ನಿದ್ದೆಗೆಟ್ಟಿದ್ದಾರೆ. ಸದಾ ಸೀರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ವಿದ್ಯಾ ಏಕಾಏಕಿ ಸೀರೆ ಬಿಚ್ಚೆಸೆದು ನ್ಯೂಸ್ ಪೇಪರ್ ಅಡ್ಡ ಇಟ್ಟುಕೊಂಡಿರುವುದನ್ನು ನೋಡಿ ಅಭಿಮಾನಿಗಳು ಯಾಕಮ್ಮಾ ವಿದ್ಯಾ.. ಈ ಪಾಟಿ ಹಾಟ್ ಬೇಕಿತ್ತಾ ನಿಂಗೆ ಅಂತಾ ಪ್ರಶ್ನೆ ಕೇಳುತ್ತಿದ್ದಾರೆ.

ಇದನ್ನೂ ಓದಿ: ತುಂಡುಡುಗೆಯಲ್ಲಿ ಕೊಡಗಿನ ಬೆಡಗಿ ಹಾಟ್ ಹಾಟ್..! – ರಶ್ಮಿಕಾ ಶಾರ್ಟ್ ಡ್ರೆಸ್‌ಗೆ ಫ್ಯಾನ್ಸ್ ಶಾಕ್..!

ವಿದ್ಯಾ ಬಾಲನ್ ಅವರ ಈ ಹಾಟ್ ಫೋಟೋವನ್ನು ಸೆರೆ ಹಿಡಿದಿದ್ದು ಖ್ಯಾತ ಸೆಲೆಬ್ರಿಟಿ ಛಾಯಾಗ್ರಾಹಕ ಡಬ್ಬೂ ರತ್ನಾನಿ. ಪ್ರತಿವರ್ಷ ಡಬ್ಬೂ ರತ್ನಾನಿ ತಮ್ಮ ಕ್ಯಾಲೆಂಡರ್ ಗಾಗಿ ಸೆಲೆಬ್ರಿಟಿಗಳ ಫೋಟೋಶೂಟ್ ಮಾಡಿಸುತ್ತಾರೆ. ಫೋಟೋಶೂಟ್‌ಗಾಗಿ ವಿದ್ಯಾ ಬಾಲನ್ ಮಾತ್ರ ಸಿಕ್ಕಾಪಟ್ಟೆ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಒಂದು ಕೈಯಲ್ಲಿ ನ್ಯೂಸ್ ಪೇಪರ್ ಹಿಡಿದಿದ್ದಾರೆ. ಮತ್ತೊಂದು ಕೈಯಲ್ಲಿ ಮಗ್ ಹಿಡಿದಿದ್ದಾರೆ. ಬಟ್ಟೆ ಇಲ್ಲದೆ ನ್ಯೂಸ್ ಪೇಪರ್ ಅಡ್ಡ ಹಿಡಿದು ಕುಳಿತಿರುವ ವಿದ್ಯಾ ಬಾಲನ್ ಫೋಟೋ ಈಗ ಪಡ್ಡೆಹುಡುಗರ ಮೊಬೈಲ್ ನಲ್ಲಿ ರಾರಾಜಿಸುತ್ತಿದೆ.

 

suddiyaana