ಉರ್ಫಿ ಚುಚ್ಚುತ್ತಮ್ಮಾ.. ಬಿಚ್ಚಿಡಮ್ಮಾ..  – ಬಿಗ್‌ ಬಾಸ್‌ನಲ್ಲಿ ಬಿಚ್ಚಮ್ಮಳ ಹೊಸ ಅವತಾರ

ಉರ್ಫಿ ಚುಚ್ಚುತ್ತಮ್ಮಾ.. ಬಿಚ್ಚಿಡಮ್ಮಾ..  – ಬಿಗ್‌ ಬಾಸ್‌ನಲ್ಲಿ ಬಿಚ್ಚಮ್ಮಳ ಹೊಸ ಅವತಾರ

ನಟಿ, ಮಾಡೆಲ್ ಉರ್ಫಿ ಜಾವೇದ್‌ ಯಾರಿಗೆ ಗೊತ್ತಿಲ್ಲಾ? ಚಿತ್ರ, ವಿಚಿತ್ರ ಡ್ರೆಸ್‌ಗಳನ್ನು ಧರಿಸಿ ಸದಾ ಸುದ್ದಿಯಲ್ಲಿ ಇರುತ್ತಾರೆ. ಅಂಗೈ ಅಗಲದ ಬಟ್ಟೆಗಳನ್ನು ಧರಿಸಿ ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡು ಪಡ್ಡೆಹುಡುಗರ ನಿದ್ದೆಗೆಡಿಸುತ್ತಾರೆ. ಇದೀಗ ಬಿಚ್ಚಮ್ಮ ಮತ್ತೊಂದು ಹೊಸ ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಾರಿ ಬಿಚ್ಚಮ್ಮ ಅವರು ನಟ್ಟು, ಬೋಲ್ಟ್ ಅನ್ನೇ ಧರಿಸಿಕೊಂಡು ಬಂದಿದ್ದಾರೆ.

ಉರ್ಫಿ ಸದಾ ತುಂಡುಡುಗೆ ಬಟ್ಟೆಗಳನ್ನು ಧರಿಸಿ ಎಲ್ಲೆಂದರಲ್ಲಿ ಕಾಣಸಿಗುತ್ತಾರೆ. ವಿಚಿತ್ರ ಕಾಸ್ಟ್ಯೂಮ್‌ ಮೂಲಕ ಉರ್ಫಿ ಎರಡನೇ ಬಾರಿಗೆ ಎರಡನೇ ಬಾರಿ ಬಿಗ್ ಬಾಸ್ ಮನೆಗೆ ಹೊಸ್ತಿಲು ತುಳಿದಿದ್ದಾರೆ. ಬಿಗ್ ಬಾಸ್ ಮೂಲಕವೇ ಫೇಮಸ್ ಆಗಿದ್ದ ಉರ್ಫಿ ಆಗ ಮನೆಯಲ್ಲಿ ಇದ್ದದ್ದು ಕೇವಲ ಒಂದೇ ಒಂದು ವಾರ. ಆದರೂ, ಅವರು ಧರಿಸುತ್ತಿದ್ದ ಬಟ್ಟೆಯ ಕಾರಣದಿಂದಾಗಿಯೇ ಜನರನ್ನು ಸೆಳೆದಿದ್ದರು. ಬಿಗ್‌ ಬಾಸ್‌ನಲ್ಲಿ ಆಕೆ ಧರಿಸಿರುವ ಬಟ್ಟೆ ಪಡ್ಡೆ ಹುಡುಗರ ನಿದ್ದೆಗೆಡಿಸುವಂತಿದೆ.

ಇದನ್ನೂ ಓದಿ: ಒಂದು ಕೈಯಲ್ಲಿ ಟೊಮ್ಯಾಟೊ.. ಮತ್ತೊಂದು ಕೈಯಲ್ಲಿ ʼಅದನ್ನʼ ಮುಚ್ಚಿಕೊಂಡ ಉರ್ಫಿ! – ಬಿಚ್ಚಮ್ಮಳ ಹೊಸ ಅವತಾರ

ಇದೀಗ ಮತ್ತೆ ಉರ್ಫಿ ಬಿಗ್ ಬಾಸ್ ಮನೆಗೆ ಹೋಗಿದ್ದಾರೆ. ಹಿಂದಿ ಓಟಿಟಿಯಲ್ಲಿ ಪ್ರಸಾರ ಕಾಣುತ್ತಿರುವ ಬಿಗ್ ಬಾಸ್ ಮನೆ ಒಳಗೆ ವಿಚಿತ್ರ ಕಾಸ್ಟ್ಯೂಮ್ ಧರಿಸಿ ಬಂದಿದ್ದ ಉರ್ಫಿ ಕಂಡು ಮನೆಮಂದಿಯೇ ಬೆರಗಾಗಿದ್ದಾರೆ.  ಬಿಚ್ಚಮ್ಮ ಬಿಗ್‌ ಬಾಸ್‌ ಮನೆಗೆ ನಟ್ಟು, ಬೋಲ್ಟ್ ನಲ್ಲಿ ಬಿಗಿದಿದ್ದ ತುಂಡುಡುಗೆ ಧರಿಸಿಕೊಂಡು ಬಂದಿದ್ದರು. ಜೊತೆಗೆ ಅವರ ಹೇರ್ ಸ್ಟೈಲ್ ಕಲರ್ ಕೂಡ ಕಣ್ಣಿಗೆ ಕುಕ್ಕುತ್ತಿತ್ತು. ಉರ್ಫಿ ಅವತಾರವನ್ನು ಕಂಡು ಪಡ್ಡೆ ಹುಡುಗರು ಕಣ್ಣು ಬಾಯಿ ಬಿಟ್ಟು ನೋಡಿದ್ದಾರೆ.

ಉರ್ಫಿ ಬಿಗ್‌ ಬಾಸ್‌ಗೆ ನಟ್ಟು, ಬೋಲ್ಟ್‌ ಬಿಗಿದಿದ್ದ ಅರೆಬರೆ ಡ್ರೆಸ್‌ ಧರಿಸಿ ಬಿಗ್‌ ಬಾಸ್‌ ಮನೆಯೊಳಗೆ ಎಂಟ್ರಿಕೊಟ್ಟಿರುವ ಫೋಟೋ, ವಿಡಿಯೋಗಳು ಭಾರಿ ವೈರಲ್‌ ಆಗುತ್ತಿದೆ. ಆಕೆಯ ಅವತಾರವನ್ನು ಕಂಡ ನೆಟ್ಟಿಗರು ಸಾಕಷ್ಟು ಕಮೆಂಟ್‌ ಮಾಡಿದ್ದಾರೆ. ಆಕೆಯ ಡ್ರೆಸ್‌ ಕಂಡು, ʼಉರ್ಫಿ.. ಚುಚ್ಚುತ್ತಮ್ಮಾ.. ಬಿಚ್ಚಿಡಮ್ಮಾ ಅಂತಾ ಒಬ್ಬರು ಕಮೆಂಟ್‌ ಮಾಡಿದ್ರೆ.. ಇನ್ನೊಬ್ಬರು ಮುಳ್ಳುಹಂದಿ ಮುಳ್ಳನ್ನೇ ಚುಚ್ಚಿಕೊಂಡು ಬಂದಿದ್ಯಾಲ್ಲಾ..ʼ ಅಂತಾ ಪ್ರತಿಕ್ರಿಯಿಸಿದ್ದಾರೆ.

suddiyaana