ಟಿ-20 ವಿಶ್ವಕಪ್ ಗಾಗಿ ಭಾರತ ತಂಡ ಘೋಷಣೆ – ಸೂರ್ಯ ಕ್ಯಾಪ್ಟನ್.. ಅಕ್ಷರ್ ಪಟೇಲ್ ವೈಸ್ ಕ್ಯಾಪ್ಟನ್!

ಟಿ-20 ವಿಶ್ವಕಪ್ ಗಾಗಿ ಭಾರತ ತಂಡ ಘೋಷಣೆ – ಸೂರ್ಯ ಕ್ಯಾಪ್ಟನ್.. ಅಕ್ಷರ್ ಪಟೇಲ್ ವೈಸ್ ಕ್ಯಾಪ್ಟನ್!

ಟಿ-20 ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಸೃಷ್ಟಿಸೋಕೆ ಟೀಂ ಇಂಡಿಯಾ ರೆಡಿಯಾಗಿದೆ. 2026ರ ಟಿ-20 ವಿಶ್ವಕಪ್​ಗೆ ಭಾರತ ತಂಡ ಅನೌನ್ಸ್ ಆಗಿದೆ. ಸೋ ಡಿಫೆಂಡಿಂಗ್ ಚಾಂಪಿಯನ್ಸ್ ಟೀಮ್​ನಲ್ಲಿ ಯಾರೆಲ್ಲಾ ಸೆಲೆಕ್ಟ್ ಆಗಿದ್ದಾರೆ 10ನೇ ಆವೃತ್ತಿಯ ಟಿ-20 ವಿಶ್ವಕಪ್​ ಫೈಟ್​ಗಾಗಿ 15 ಆಟಗಾರರ ಭಾರತ ತಂಡ ಅನೌನ್ಸ್ ಆಗಿದೆ. ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಘೋಷಣೆ ಮಾಡಿದೆ. ಭಾರತ ಮತ್ತು ಶ್ರೀಲಂಕಾ ಹೋಸ್ಟಿಂಗ್​ನಲ್ಲಿ ನಡೆಯೋ ಈ ಟೂರ್ನಿಯಲ್ಲಿ ಸೂರ್ಯಕುಮಾರ್ ಕ್ಯಾಪ್ಟನ್ಸಿಯಲ್ಲಿ ಭಾರತ ಅಖಾಡಕ್ಕಿಳಿಯಲಿದೆ.

ಟಿ-20 ವಿಶ್ವಕಪ್ ಫೈಟ್ ಗೆ ಭಾರತ ರೆಡಿ!

ಸೂರ್ಯ ಕುಮಾರ್ ಯಾದವ್

ಅಭಿಷೇಕ್ ಶರ್ಮಾ

ಸಂಜು ಸ್ಯಾಮ್ಸನ್​

ತಿಲಕ್ ವರ್ಮಾ

ಹಾರ್ದಿಕ್ ಪಾಂಡ್ಯ

ಶಿವಂ ದುಬೆ

ಅಕ್ಷರ್ ಪಟೇಲ್

ರಿಂಕು ಸಿಂಗ್

ಜಸ್ಪ್ರೀತ್ ಬುಮ್ರಾ

ಹರ್ಷಿತ್ ರಾಣಾ

ಅರ್ಷದೀಪ್ ಸಿಂಗ್

ಕುಲ್ದೀಪ್ ಯಾದವ್

ವರುಣ್ ಚಕ್ರವರ್ತಿ

ವಾಷಿಂಗ್ಟನ್ ಸುಂದರ್

ಇಶಾನ್ ಕಿಶನ್

ನ್ಯೂಜಿಲೆಂಡ್ ಸಿರೀಸ್​ಗೂ ಇದೇ ತಂಡವೇ ಆಡಲಿದೆ. ಸೋ ಯಾವ ಚೇಂಜಸ್ ಇರಲಿಲ್ಲ. ಬಟ್ ಕಳೆದ ಸಿರೀಸ್​ಗೆ ಕಂಪೇರ್ ಮಾಡಿದ್ರೆ  ಶುಭ್​ಮನ್ ಗಿಲ್ ಹಾಗೇ ಜಿತೇಶ್ ಶರ್ಮಾ ತಂಡದಿಂದ ಹೊರ ಬಂದಿದ್ದಾರೆ.  ಇಶಾನ್ ಕಿಶನ್ ಮತ್ತು ರಿಂಕು ಸಿಂಗ್​ಗೆ ಚಾನ್ಸ್ ಸಿಕ್ಕಿದೆ.

Shantha Kumari