ಕೇದಾರನಾಥ ಧಾಮಕ್ಕೆ ಹಿಮದ ಹೊದಿಕೆ – ಕಣ್ಮನ ಸೆಳೆಯುತ್ತಿದೆ ಭಕ್ತಿಯ ತಾಣ

ಕೇದಾರನಾಥ ಧಾಮಕ್ಕೆ ಹಿಮದ ಹೊದಿಕೆ – ಕಣ್ಮನ ಸೆಳೆಯುತ್ತಿದೆ ಭಕ್ತಿಯ ತಾಣ

ಕೇದಾರನಾಥ ಧಾಮ ಹಿಮದ ಹೊದಿಕೆಯಿಂದ ಕಣ್ಮನ ಸೆಳೆಯುತ್ತಿದೆ. ಕೇದಾರನಾಥ ಪ್ರದೇಶದಲ್ಲಿ ಭಾನುವಾರ ರಾತ್ರಿಯಿಂದ ನಿರಂತರ ಹಿಮಪಾತವಾಗುತ್ತಿರುವುದರಿಂದ 4 ಅಡಿಯಷ್ಟು ಹಿಮ ಶೇಖರಣೆಯಾಗಿದೆ. ಸುತ್ತಮುತ್ತಲಿನ ಬೆಟ್ಟಗಳ ಆವರಣಗಳು ಕೂಡಾ ಹಿಮ ಗುಡ್ಡೆಯಾಗಿದೆ.

ಇದನ್ನೂ ಓದಿ:  ರೈಲ್ವೆಗೆ ದಾಖಲೆ ಪ್ರಮಾಣದ ಅನುದಾನ ಘೋಷಣೆ – 400 ವಂದೇ ಭಾರತ್ ಹೊಸ ರೈಲುಗಳ ಪರಿಚಯ!

ವಿಶೇಷವೆಂದರೆ, ಕೇದಾರನಾಥ ಧಾಮದ ಬಾಗಿಲುಗಳು ಏಪ್ರಿಲ್ 26ರಂದು ತೆರೆಯಲಿವೆ ಮತ್ತು ಗಂಗೋತ್ರಿ ಮತ್ತು ಯಮುನೋತ್ರಿಯ ಬಾಗಿಲುಗಳು ಏಪ್ರಿಲ್ 22ರಂದು ಚಳಿಗಾಲದ ವಿರಾಮದ ನಂತರ ತೆರೆಯಲಿವೆ. ಶ್ರೀ ಬದರಿನಾಥ ಧಾಮದ ಬಾಗಿಲು ಮರುದಿನ ಏಪ್ರಿಲ್‌ 27ರಂದು ತೆರೆಯುತ್ತದೆ. ಈ ದೇವಾಲಯವು ಯಮುನೋತ್ರಿ, ಗಂಗೋತ್ರಿ ಮತ್ತು ಬದರಿನಾಥವನ್ನು ಒಳಗೊಂಡಿರುವ ನಾಲ್ಕು ಪುರಾತನ ಯಾತ್ರಾ ಸ್ಥಳಗಳಲ್ಲಿ ಒಂದಾಗಿದ್ದು, ಚಾರ್ ಧಾಮ್ ಯಾತ್ರೆಯಲ್ಲಿ ಇದೂ ಒಂದಾಗಿದೆ.

suddiyaana