ಕ್ರಿಕೆಟ್ ನಲ್ಲಿ RCB ಹೀರೋಗಳ ಹವಾ – ರಜತ್, ಟಿಮ್, ಶೆಫರ್ಡ್ ಬಿರುಗಾಳಿ
IPL ಬಳಿಕ ಹೇಗಿದೆ ಚಾಂಪಿಯನ್ಸ್ ಸದ್ದು?

ಜೂನ್ 3. 18 ವರ್ಷಗಳ ಕಾಯುವಿಕೆಗೆ ಫಲ ಸಿಕ್ಕ ದಿನ ಅದು. ಜಗತ್ತಿನಲ್ಲೇ ಅತೀ ಹೆಚ್ಚು ಅಭಿಮಾನಿಗಳನ್ನ ಹೊಂದಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂ ಮೊದಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿತ್ತು. ತಂಡಕ್ಕೆ ಕಪ್ ಗೆಲ್ಲಿಸಿಕೊಡುವಲ್ಲಿ ಪ್ರತಿಯೊಬ್ಬ ಆಟಗಾರರ ಕೊಡುಗೆಯೂ ಇತ್ತು. ಹೀಗೆ ಐಪಿಎಲ್ ನಲ್ಲಿ ಆರ್ಸಿಬಿ ಪರ ಮಿಂಚಿದ್ದ ಆಟಗಾರರು ಈಗ ಬೇರೆ ಬೇರೆ ತಂಡಗಳ ಪರವೂ ಸೌಂಡ್ ಮಾಡ್ತಿದ್ದಾರೆ.
ಇದನ್ನೂ ಓದಿ : INDಗೆ ಆಫ್ಘನ್ ಸ್ಪಿನ್ ಚಕ್ರವ್ಯೂಹ – ಭಾರತದ ವೀಕ್ ನೆಸ್ IPLನಲ್ಲಿ ರಿವೀಲ್?
ಆರ್ ಸಿಬಿ ಆಟಗಾರರ ಅಬ್ಬರ!
ನಾಯಕ ರಜತ್ ಪಾಟಿದಾರ್ ದುಲೀಪ್ ಟ್ರೋಫಿಯಲ್ಲೂ ಧೂಳೆಬ್ಬಿಸಿದ್ದಾರೆ.
ನಾಯಕನಾಗಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದು 80 ಎಸೆತಗಳಲ್ಲಿ ತಮ್ಮ ಶತಕ
ಮಹಾರಾಜ ಟ್ರೋಫಿಯಲ್ಲಿ ಗುಡುಗುತ್ತಿರೋ ಕನ್ನಡಿಗ ದೇವದತ್ ಪಡಿಕ್ಕಲ್
ಹುಬ್ಬಳ್ಳಿ ಟೈಗರ್ಸ್ ಪರ ಮಂಗಳೂರು ಡ್ರ್ಯಾಗನ್ಸ್ ವಿರುದ್ಧ ಅಜೇಯ 99 ರನ್
ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ ಏಷ್ಯಾಕಪ್ ತಂಡದಲ್ಲಿ ಅವಕಾಶ
ಸ್ಟಾರ್ ಫಿನಿಶರ್ ಟಿಮ್ ಡೇವಿಡ್ ಆಸ್ಟ್ರೇಲಿಯಾ ಪರ ರನ್ ಮಳೆ ಸುರಿಸ್ತಿದ್ದಾರೆ
ವೆಸ್ಟ್ ಇಂಡೀಸ್ ವಿರುದ್ಧ ಟಿ-20 ಸರಣಿಯಲ್ಲಿ ಫಾಸ್ಟೆಸ್ಟ್ ಸೆಂಚುರಿ
ಕೆರೆಬಿಯನ್ ನಾಡಿನ ಆಟಗಾರ ರೊಮ್ಯಾರಿಯೋ ಶೆಫರ್ಡ್ ಸಿಪಿಎಲ್ ನಲ್ಲಿ ಸದ್ದು
1 ಬಾಲ್ ನಲ್ಲೇ 20 ರನ್, 3 ಸಿಕ್ಸರ್ ಬಾರಿಸಿದ್ದರಿಂದ 18 ರನ್, 2 ಎಕ್ಸ್ ಟ್ರಾ
ಶೆಫರ್ಡ್ 34 ಎಸೆತಗಳಲ್ಲಿ 5 ಬೌಂಡರಿಗಳು ಮತ್ತು 7 ಸಿಕ್ಸರ್ ಅಜೇಯ 73 ರನ್
ಲಿಯಾಮ್ ಲಿವಿಂಗ್ ಸ್ಟೋನ್ ದಿ ಹಂಡ್ರೆಡ್ ಲೀಗ್ ನಲ್ಲಿ ಮಿಂಚು
ರಶೀದ್ ಖಾನ್ ಎದುರು ಲಿಯಾಮ್ 200 ಟಿ20 ರನ್ ಗಳನ್ನು ಸಿಡಿಸಿದ್ದಾರೆ

ನೋಡಿರಿ

