ದಸರಾ ಹಬ್ಬದ ದಿನ ಕಣ್ಸನ್ನೆ ಬೆಡಗಿ ಪ್ರಿಯಾ ಸೆಕ್ಸಿ ಲುಕ್ – ಸಖತ್ ಹಾಟ್ ಮಗಾ ಅಂತಿದ್ದಾರೆ ನೆಟ್ಟಿಗರು

ದಸರಾ ಹಬ್ಬದ ದಿನ ಕಣ್ಸನ್ನೆ ಬೆಡಗಿ ಪ್ರಿಯಾ ಸೆಕ್ಸಿ ಲುಕ್ – ಸಖತ್ ಹಾಟ್ ಮಗಾ ಅಂತಿದ್ದಾರೆ ನೆಟ್ಟಿಗರು

ದಕ್ಷಿಣ ಭಾರತ ಸಿನಿಮಾ ಕ್ಷೇತ್ರದಲ್ಲಿ ಕಣ್ಸನ್ನೆಯಿಂದಲೇ ಪ್ರಸಿದ್ಧಿಯಾಗಿರುವ ನಟಿ ಪ್ರಿಯಾ ವಾರಿಯರ್. ಇದೀಗ ಪ್ರಿಯಾ ವಾರಿಯರ್ ದಸರಾ ಹಬ್ಬದ ಅಂಗವಾಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಆದರೆ, ಇವರು ನೋಡಲು ಥೇಟ್ ಮಹಾಲಕ್ಷ್ಮಿಯಂತೆ ಕಂಡರೂ ಅವರ ತೊಟ್ಟ ಬ್ಲೌಸ್ ಸಖತ್ ಸೆಕ್ಸಿ ಲುಕ್ ಕೊಟ್ಟಿದೆ.

ಇದನ್ನೂ ಓದಿ: ಹಾಟ್ ಹಾಟ್ ಫೋಟೋ ಶೇರ್ ಮಾಡಿದ ಸೋನು ಗೌಡ – ಮೈಮಾಟ ಪ್ರದರ್ಶನ ಇಷ್ಟೇ ಸಾಕಾ ಅಂತಿದ್ದಾರೆ ಕೆಲವರು

ಕಣ್ಸನ್ನೆ ಚೆಲುವೆ ಪ್ರಿಯಾ ವಾರಿಯರ್ ದಸರಾ ಹಬ್ಬದ ಅಂಗವಾಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಆದರೆ, ಇದು ಹಬ್ಬದ ರಂಗೋ, ಇಲ್ಲಾ ಹಾಟ್ ಹಾಟ್ ಗುಂಗೋ ಎಂಬಂತೆ ನಟಿ ಪೋಸ್ ಕೊಟ್ಟಿದ್ದಾರೆ. ಅದರಲ್ಲೂ ತನ್ನ ಮುಕ್ಕಾಲು ಭಾಗ ಎದೆಯನ್ನು ಪ್ರದರ್ಶನ ಮಾಡುವ ಮೂಲಕ ಸಖತ್ ಬೋಲ್ಡ್ ಆಗಿಯೂ ಕಾಣಿಸಿಕೊಂಡಿದ್ದಾರೆ. ಮಹಾರಾಣಿಯಂತೆ ಮಿಂಚುವ ಉಡುಪಿನಲ್ಲಿ ಫೋಟೋಗೆ ಪೋಸ್ ನೀಡಿದ್ದರೂ ನೋಡುವವರ ಕಣ್ಣಿಗೆ ಸಖತ್ ಸೆಕ್ಸಿಯಾಗಿ ಕಾಣಿಸಿಕೊಂಡಿದ್ದಂತೂ ಸುಳ್ಳಲ್ಲ. ಯಾಕೆಂದರೆ, ಯಾವ ಸೀರೆ ಉಟ್ಟಿದ್ದಾರೆ ಅನ್ನೋದಕ್ಕಿಂತ ತನ್ನ ಮುಕ್ಕಾಲು ಭಾಗ ಎದೆಯನ್ನು ಪ್ರದರ್ಶನ ಮಾಡಿದ್ದಾಳೆ ಎಂಬುದೇ ಇಲ್ಲಿ ಹೈಲೆಟ್ ಆಗಿದೆ.

ಪ್ರಿಯಾ ವಾರಿಯರ್ ತನ್ನ ಮೊದಲ ಸಿನಿಮಾದಲ್ಲಿಯೇ ಕಣ್ಸನ್ನೆ ಮತ್ತು ಲಿಪ್‌ಲಾಕ್ ಮಾಡುವ ಮೂಲಕ ಫೇಮಸ್ ಆಗಿದ್ದರು. ಇದಾದ ನಂತರ ಸಿನಿಮಾ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಫುಲ್ ಆಕ್ಟಿವ್ ಆಗಿದ್ದಾಳೆ. ಆದರೆ, ಪ್ರಿಯಾ ನಟಿಸಿದ ಸಿನಿಮಾಗಳು ಹೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ. ಬಾಕ್ಸ್ ಆಫೀಸ್ನಲ್ಲಿ ಈವರೆಗೂ ಸದ್ದು ಮಾಡಿಲ್ಲ. ಸದ್ಯ ಪ್ರಿಯಾ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದು ದೊಡ್ಡ ಬ್ರೇಕ್‌ಗಾಗಿ ಕಾಯ್ತಿದ್ದಾರೆ.

Sulekha