RCB ರಿಲ್ಯಾಕ್ಸ್.. CSKಗೆ ಟೆನ್ಷನ್ – MI, KKR, LSGಗೆ ಕ್ಯಾಪ್ಟನ್ಸಿ ಕಗ್ಗಂಟು
ಮಿನಿ ಆಕ್ಷನ್ ತಲೆಬಿಸಿ ಯಾರಿಗೆ?

2027ರ ಐಪಿಎಲ್ ಖದರ್ ಸ್ಟಾರ್ಟ್ ಆಯ್ತು. 20ನೇ ಆವೃತ್ತಿಯ ಕಪ್ ಗೆಲ್ಲೋಕೆ ಪಣ ತೊಟ್ಟಿರೋ ತಂಡಗಳಿಗೆ ತಮ್ಮ ಫೈನಲ್ ಟೀಂ ಸೆಟ್ ಮಾಡಲು ಮಿನಿ ಆಕ್ಷನ್ ಲಾಸ್ಟ್ ಚಾನ್ಸ್. ಈ ವಿಚಾರದಲ್ಲಿ ಕೆಲ ತಂಡಗಳು ರಿಲ್ಯಾಕ್ಸ್ ಆಗಿದ್ರೆ ಮತ್ತೊಂದಷ್ಟು ಟೀಮ್ಗಳಿಗೆ ಮೇಜರ್ ಸರ್ಜರಿಗಳನ್ನೇ ಮಾಡಬೇಕಾದ ಚಾಲೆಂಜಸ್ಗಳಿವೆ. 20ನೇ ಸೀಸನ್ ಟೂರ್ನಮೆಂಟ್ಗೆ ಸಿದ್ಧವಾಗ್ತಿರೋ ವಿಶ್ವದ ಅತ್ಯಂತ ಶ್ರೀಮಂತ ಲೀಗ್ ಆಗಿರೋ ಐಪಿಎಲ್ನಲ್ಲಿ ಫ್ರಾಂಚೈಸಿಗಳೆಲ್ಲಾ ತಂಡದಲ್ಲಿ ಉಳಿಯೋ ಪ್ಲೇಯರ್ಸ್ ಹಾಗೇ ರಿಲೀಸ್ ಮಾಡೋ ಆಟಗಾರರ ಪಟ್ಟಿಯನ್ನ ಬಿಸಿಸಿಐಗೆ ಸಲ್ಲಿಕೆ ಮಾಡಿದ್ದಾರೆ. ನವೆಂಬರ್ 23ಕ್ಕೆ ಆಟಗಾರರ ರಿಜಿಸ್ಟ್ರೇಷನ್ ವಿಂಡೋ ಕ್ಲೋಸ್ ಆಗಲಿದೆ. ಹಾಗೇ ಡಿಸೆಂಬರ್ 1ರ ಒಳಗೆ ಫ್ರಾಂಚೈಸಿಗಳು ಆಕ್ಷನ್ನಲ್ಲಿ ಯಾರನ್ನೆಲ್ಲಾ ಟಾರ್ಗೆಟ್ ಮಾಡ್ತಾರೆ ಅನ್ನೋ ಲಿಸ್ಟ್ನ ಸಲ್ಲಿಕೆ ಮಾಡ್ತಾರೆ. ಹಾಗೇ ಡಿಸೆಂಬರ್ 3ಕ್ಕೆ ಫೈನಲ್ ಆಕ್ಷನ್ ರಿಜಿಸ್ಟ್ರೇಷನ್ ನಡೆಯಲಿದೆ. ಆ ನಂತ್ರ ಡಿಸೆಂಬರ್ 16ರಂದು ಗೋವಾದಲ್ಲಿ ಮಿನಿ ಆಕ್ಷನ್ ನಡೆಯಲಿದ್ದು ಫ್ರಾಂಚೈಸಿಗಳೆಲ್ಲಾ ಟಾರ್ಗೆಟ್ ಶಾರ್ಟ್ ಲಿಸ್ಟ್ ರೆಡಿ ಮಾಡಿಕೊಳ್ತಿದ್ದಾರೆ. ಈ ಪೈಕಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಾತ್ರ ಪೀಸ್ಫುಲ್ ಆಗಿದೆ.
ಇದನ್ನೂ ಓದಿ : ಹೆನ್ರಿ ಕೆಣಕಿದ ಜೈಸ್ವಾಲ್ ಶೇಪ್ ಔಟ್ – ವೈಟ್ ವಾಶ್ ಗಾಯಕ್ಕೆ 175*ರ ಬರೆ!
ರಾಯಲ್ ಚಾಲೆಂಜರ್ಸ್ ಬೆಂಗಳೂರು
ವಿನ್ನಿಂಗ್ ಕಾಂಬಿನೇಷನ್ ಟಚ್ ಮಾಡದೇ ಹ್ಯಾಟ್ರಿಕ್ ಟ್ರೋಫಿ ಟಾರ್ಗೆಟ್
20 ಜನ ಸೇಫ್.. 6 ಪ್ಲೇಯರ್ಸ್ ಔಟ್.. 14,15 ಕೋಟಿ ರೂ. ಬ್ಯಾಲೆನ್ಸ್
ಬೆಂಚ್ ನಲ್ಲಿ ಬ್ಯಾಕಪ್ ಪ್ಲೇಯರ್ ಗಳನ್ನ ಮಾತ್ರ ಖರೀದಿ ಮಾಡಿದ್ರೆ ಸಾಕು
ಚೆನ್ನೈಗೆ ಬೇಕು ಚೇತರಿಕೆ!
2026ರಲ್ಲಿ 8ನೇ ಸ್ಥಾನ.. 2027ಕ್ಕೆ ಕಂ ಬ್ಯಾಕ್ ಗಾಗಿ ಬದಲಾವಣೆ ಪರ್ವ
ಐಪಿಎಲ್ ಆಟಕ್ಕೆ ಧೋನಿ ನಿವೃತ್ತಿ.. ಮೆಂಟರ್ ಆಗಿ ಹೊಸ ಜವಾಬ್ದಾರಿ
11 ಆಟಗಾರರು ರಿಲೀಸ್, ಟ್ರೇಡ್ ಡೀಲ್, ₹28.5 ಕೋಟಿ ಬ್ಯಾಲೆನ್ಸ್
ಕೊಲ್ಕತ್ತಾ ನೈಟ್ ರೈಡರ್ಸ್
2026ರಲ್ಲಿ 7ನೇ ಸ್ಥಾನ.. 2027ಕ್ಕೆ ಹೊಸ ಕ್ಯಾಪ್ಟನ್ ನೇಮಕದ ಸವಾಲು
12 ಆಟಗಾರರು ರಿಲೀಸ್, ₹41.65 ಕೋಟಿ ಪರ್ಸ್ ಬ್ಯಾಲೆನ್ಸ್
ರಾಣಾ, ಅರೋರಾ, ತ್ಯಾಗಿ ಇದ್ರೂ ವಿದೇಶಿ ವೇಗದ ಬೌಲರ್ಸ್ ಟಾರ್ಗೆಟ್
ಲಕ್ನೋ ಸೂಪರ್ ಜೇಂಟ್ಸ್
2026ರಲ್ಲಿ 10ನೇ ಸ್ಥಾನ.. 2027ಕ್ಕೆ ಹೊಸ ನಾಯಕನ ನೇಮಕ
7 ಆಟಗಾರರು ರಿಲೀಸ್.. ₹47.45 ಕೋಟಿಯ ಹೈಯೆಸ್ಟ್ ಬ್ಯಾಲೆನ್ಸ್
ಶಮಿ, ಆವೇಶ್, ನಾರ್ಟ್ಜೆ ರಿಲೀಸ್.. ಮಯಾಂಕ್, ಮೊಹ್ಸಿನ್ ಗಾಯದ ಭೂತ
ಸನ್ ರೈಸರ್ಸ್ ಹೈದರಾಬಾದ್
2026ರಲ್ಲಿ 3ನೇ ಸ್ಥಾನ.. 10 ಪ್ಲೇಯರ್ಸ್ ಔಟ್.. ₹40.15 ಕೋಟಿ ಬ್ಯಾಲೆನ್ಸ್
ಟ್ರಾವಿಸ್ ಹೆಡ್ ರಿಲೀಸ್.. ಅಭಿಷೇಕ್ ಗೆ ಬೇಕು ಪವರ್ ಹಿಟ್ಟರ್ ಜೊತೆಗಾರ
ಯುವ ಸ್ಪಿನ್ನರ್ಸ್ ಇದ್ರೂ ಅನುಭವಿ ಲೆಗ್ ಸ್ಪಿನ್ನರ್ ಅಥವಾ ಮಿಸ್ಟರಿ ಸ್ಪಿನ್ನರ್ ಕೊರತೆ
ಡೆಲ್ಲಿ ಕ್ಯಾಪಿಟಲ್ಸ್
2026ರಲ್ಲಿ 6ನೇ ಸ್ಥಾನ.. 9 ಪ್ಲೇಯರ್ಸ್ ಔಟ್.. ₹39.50 ಕೋಟಿ ಬ್ಯಾಲೆನ್ಸ್
ನಿಸ್ಸಾಂಕಾ, ಡಕೆಟ್, ಪೊರೆಲ್ ಬಿಟ್ಟಿರೋದ್ರಿಂದ ರಾಹುಲ್ ಜೋಡಿ ಯಾರು?
ಸ್ಟಾರ್ಕ್ ರಿಲೀಸ್.. ಕುಲ್ದೀಪ್, ನಟರಾಜನ್ ಟ್ರೇಡ್.. ಬೌಲಿಂಗ್ ಟೆನ್ಷನ್
ಗುಜರಾತ್ ಟೈಟಾನ್ಸ್
2026ರಲ್ಲಿ ರನ್ನರ್ಸ್.. 6 ಪ್ಲೇಯರ್ಸ್ ಔಟ್.. ₹8.75 ಕೋಟಿ ಬ್ಯಾಲೆನ್ಸ್
ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಮಂಕು ಮತ್ತು ಡೆತ್ ಓವರ್ಸ್ ದುಬಾರಿ
ಬಟ್ಲರ್, ರಶೀದ್, ರಬಾಡ, ಫಿಲಿಪ್ಸ್, ಹೋಲ್ಡರ್ ಮತ್ತು ಟಾಮ್ ಬ್ಯಾಂಟನ್ ಪೈಪೋಟಿ
ರಾಜಸ್ಥಾನ ರಾಯಲ್ಸ್
2026ರಲ್ಲಿ 4ನೇ ಸ್ಥಾನ.. 9 ಪ್ಲೇಯರ್ಸ್ ಔಟ್.. ₹27.05 ಕೋಟಿ ಬ್ಯಾಲೆನ್ಸ್
ಶಿಮ್ರಾನ್ ಹೆಟ್ಮೆಯರ್ ರಿಲೀಸ್.. ಸ್ಯಾಮ್ ಕರನ್ ಟ್ರೇಡ್ ಆಗಿರುವ ಸವಾಲು
ವೇಗದ ಬೌಲರ್ಗಳ ಫಿಟ್ ನೆಸ್ ಮತ್ತು ನಾಯಕತ್ವದ ಒತ್ತಡದ ಚಾಲೆಂಜ್
ಮುಂಬೈ ಇಂಡಿಯನ್ಸ್
2026ರಲ್ಲಿ 9ನೇ ಸ್ಥಾನ.. 13 ಪ್ಲೇಯರ್ಸ್ ಔಟ್.. ₹32.60 ಕೋಟಿ ಬ್ಯಾಲೆನ್ಸ್
2027ಕ್ಕೆ ಹೊಸ ನಾಯಕನ ನೇಮಕ.. ಪಾಂಡ್ಯ ಸ್ಥಾನ ತುಂಬುವ ಚಾಲೆಂಜ್
ಬುಮ್ರಾ, ಅರ್ಷದೀಪ್ ಇದ್ರೂ ವಿದೇಶಿ ವೇಗದ ಬೌಲರ್ ಖರೀದಿಯ ಸವಾಲು
ಪಂಜಾಬ್ ಕಿಂಗ್ಸ್
2026ರಲ್ಲಿ 5ನೇ ಸ್ಥಾನ.. 6 ಪ್ಲೇಯರ್ಸ್ ಔಟ್.. ₹18.60 ಕೋಟಿ ಬ್ಯಾಲೆನ್ಸ್
ಅರ್ಷದೀಪ್ ಇಲ್ಲದೆ ಫಾಸ್ಟ್ ಬೌಲಿಂಗ್ ವೀಕ್.. ಯಶ್ & ವೈಶಾಖ್ ಗೆ ಕಷ್ಟ
ಶ್ರೇಯಸ್ & ಹಾರ್ದಿಕ್ ಸಾಮರಸ್ಯ.. ತಂಡಕ್ಕೆ ಫಾರ್ಮ್ ಕಾಯ್ದುಕೊಳ್ಳುವ ಚಿಂತೆ

ನೋಡಿರಿ

