RRಗೆ ಲಕ್.. ಟಾಪ್-4 ಫೈನಲ್ – ಅದೃಷ್ಟದ ಆಟದಲ್ಲಿ ಸೋತ PBKS
1 ರನ್.. ಕೊಚ್ಚಿ ಹೋದ DC ಭವಿಷ್ಯ

RRಗೆ ಲಕ್.. ಟಾಪ್-4 ಫೈನಲ್ – ಅದೃಷ್ಟದ ಆಟದಲ್ಲಿ ಸೋತ PBKS1 ರನ್.. ಕೊಚ್ಚಿ ಹೋದ DC ಭವಿಷ್ಯ

10 ಟೀಮ್​ನಿಂದ ಸ್ಟಾರ್ಟ್ ಆದ ಜರ್ನಿ ಈಗ 4ಕ್ಕೆ ಬಂದು ನಿಂತಿದೆ. 70 ಪಂದ್ಯಗಳು ಕಂಪ್ಲೀಟ್ ಆಗಿ ಇನ್ನು ನಾಲ್ಕೇ ಪಂದ್ಯಗಳಷ್ಟೇ ಬಾಕಿ ಉಳಿದಿವೆ. ಅದೃಷ್ಟದ ಆಟದಲ್ಲಿ ಕೆಲವರ ಲೆಕ್ಕಾಚಾರಗಳು ಉಲ್ಟಾ ಹೊಡೆದಿವೆ. ಪಂಜಾಬ್ ಕಿಂಗ್ಸ್​​ಗೆ ಒಂದು ಅಂಕದಲ್ಲಿ ಟಾಪ್-4 ಮಿಸ್ ಆದ್ರೆ ಡೆಲ್ಲಿ ತಂಡಕ್ಕೆ ಆವತ್ತು ಮಿಲ್ಲರ್ ಮಾಡಿದ ಒಂದು ಮಿಸ್ಟೇಕ್​ಗೆ ಸ್ಥಾನವೇ ಕೊಚ್ಚಿ ಹೋಗಿದೆ.

ಇದನ್ನೂ ಓದಿ : ಶ್ರೇಯಸ್ ಅಯ್ಯರ್ ನಾಯಕನಾಗಲು ಸಾಧ್ಯವೇ ಇಲ್ವಾ? – ಗಂಭೀರ್ ಕೋಚ್ ಆಗಿರುವ ತನಕ ಶ್ರೇಯಸ್‌ಗಿಲ್ಲ ಚಾನ್ಸ್?

2026ರ ಐಪಿಎಲ್ ಚಾಂಪಿಯನ್ ಆಗೋಕೆ ಈಗ ನಾಲ್ಕು ತಂಡಗಳು ಫೈನಲ್.. ನಂಬರ್ 1 ಬೆಂಗಳೂರು.. ನಂಬರ್ 2 ಗುಜರಾತ್.. ನಂಬರ್ 3 ಹೈದ್ರಾಬಾದ್.. ವಾರದ ಹಿಂದೆಯೇ ಟಾಪ್-3 ಫೈನಲ್ ಆಗಿತ್ತು. ಆದ್ರೆ ಟಾಪ್-4ಗಾಗಿ ನಿನ್ನೆ ಮಧ್ಯಾಹ್ನದವರೆಗೂ ರೇಸ್ ಇತ್ತು. ಬಟ್ ಫೈನಲ್ಲಿ ಮುಂಬೈ ವಿರುದ್ಧ ಗೆಲ್ಲೋ ಮೂಲಕ ರಾಜಸ್ಥಾನ ಟಿಕೆಟ್ ಗಿಟ್ಟಿಸಿಕೊಂಡಿದೆ.

ಟಾಪ್-4 ಫೈನಲ್!

ಶನಿವಾರ ಲಕ್ನೋ ವಿರುದ್ಧ ಗೆದ್ದು ಪಂಜಾಬ್ 15 ಅಂಕ

ರಾಜಸ್ಥಾನ ಸೋಲಲಿ ಅಂತಾ ಕಾಯ್ತಾ ಇದ್ದ ಶ್ರೇಯಸ್ ಪಡೆ

ಕೊಲ್ಕತ್ತಾಗೆ ರಾಜಸ್ಥಾನ ಸೋತ್ರೆ ಪಂಜಾಬ್ ರನ್ ರೇಟ್ ಹಿಂದಿಕ್ಕೋ ಆಸೆ

ಭಾನುವಾರ ಮುಂಬೈ ವಿರುದ್ಧ ಗೆದ್ದು 16 ಅಂಕಗಳೊಂದಿಗೆ ರಾಜಸ್ಥಾನ ಸೆಲೆಕ್ಟ್

ರಾಜಸ್ಥಾನ ಸೆಲೆಕ್ಟ್ ಬೆನ್ನಲ್ಲೇ ಕೊಲ್ಕತ್ತಾ ಪ್ಲೇ ಆಫ್ಸ್ ಜರ್ನಿಯೂ ಮುಕ್ತಾಯ

ಕೆಕೆಆರ್ ವಿರುದ್ಧ ಗೆದ್ದು ಲೀಗ್ ಹಂತ ಮುಗಿಸಿದ ಡೆಲ್ಲಿ ಕ್ಯಾಪಿಟಲ್ಸ್

ಡೇವಿಡ್ ಮಿಲ್ಲರ್ 1 ರನ್ ಓಡದ ಸೋಲಿನಿಂದ ಡೆಲ್ಲಿ ಕನಸಿಗೇ ಕೊಳ್ಳಿ

Shantha Kumari

Leave a Reply

Your email address will not be published. Required fields are marked *