ಮೂನ್ ಲೈಟಿಂಗ್ ಉದ್ಯೋಗಿಗಳಿಗೆ ಎಚ್ಚರಿಕೆ ನೀಡಿದ ಆದಾಯ ತೆರಿಗೆ ಇಲಾಖೆ!

ಮೂನ್ ಲೈಟಿಂಗ್ ಉದ್ಯೋಗಿಗಳಿಗೆ ಎಚ್ಚರಿಕೆ ನೀಡಿದ ಆದಾಯ ತೆರಿಗೆ ಇಲಾಖೆ!

ನವದೆಹಲಿ: ಮೂನ್ ಲೈಟಿಂಗ್ ಮಾಡುತ್ತಿರುವ ಉದ್ಯೋಗಿಗಳ ಆದಾಯಕ್ಕೆ ತೆರಿಗೆ ಬೀಳಲಿದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಸೊಳ್ಳೆಗಳನ್ನು ಕೊಂದು ಕೋರ್ಟ್ ಗೆ ತಂದ ದಾವೂದ್ ಸಹಚರ: ಕಾರಣ ಕೇಳಿ ನ್ಯಾಯಾಧೀಶರೇ ಸುಸ್ತು!

ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವರು ತಿಂಗಳಿಗೆ 30 ಸಾವಿರಕ್ಕೂ ಹೆಚ್ಚು ವೇತನ ಪಡೆಯುತ್ತಿದ್ದರೆ ಅಥವಾ ವೃತ್ತಿಪರ ಶುಲ್ಕ ಪಾವತಿ ಮಾಡುತ್ತಿದ್ದರೆ ಅವರ ಆದಾಯ ಮೇಲೆ ಟಿಡಿಎಸ್ ಕಡಿತಗೊಳ್ಳಲಿದೆ ಎಂದು ತಮಿಳುನಾಡು, ಪುದುಚೇರಿ ಹಾಗೂ ಕೇರಳದ ಪ್ರಧಾನ ಮುಖ್ಯ ತೆರಿಗೆ ಆಯುಕ್ತರಾದ ಆರ್ ರವಿಚಂದ್ರನ್ ಮಾಹಿತಿ ನೀಡಿದ್ದಾರೆ.

ಹೀಗಾಗಿ ಮೂನ್ ಲೈಟಿಂಗ್ ಮಾಡುತ್ತಿರುವ ಉದ್ಯೋಗಿಗಳು ತಾವು ಗಳಿಸುತ್ತಿರುವ ಹೆಚ್ಚುವರಿ ಆದಾಯಕ್ಕೆ ತೆರಿಗೆ ಪಾವತಿಸಬೇಕಾಗುತ್ತದೆ.

suddiyaana