ಬಿಜೆಪಿಯಿಂದ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿ ಬಿಡುಗಡೆ

ಬಿಜೆಪಿಯಿಂದ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿ ಬಿಡುಗಡೆ

ಬಿಜೆಪಿಯಿಂದ ಕಣಕ್ಕಿಳಿಯುವ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿ ಬಿಡುಗಡೆಯಾಗಿದ್ದು, 52 ಕ್ಷೇತ್ರಗಳಿಗೆ ಹೊಸ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. ಇದರಲ್ಲಿ ಕೆಲವರಿಗೆ ಟಿಕೆಟ್ ಮಿಸ್ ಆಗಿದೆ. ರಾಜ್ಯದ 31 ಜಿಲ್ಲೆಗಳಲ್ಲಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿಗಳ ಪಟ್ಟಿ ಸಿದ್ದಪಡಿಸಲಾಗಿದ್ದು, ಸುಮಾರು 25 ಸಾವಿರ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಾಗಿದೆ.

ಇದನ್ನೂ ಓದಿ:ಸಿದ್ದು v/s ಸೋಮಣ್ಣ, ಡಿಕೆಶಿ v/s ಅಶೋಕ್ – ಕಾಂಗ್ರೆಸ್ ಕಲಿಗಳನ್ನು ಕಟ್ಟಿಹಾಕಲು ಬಿಜೆಪಿ ಪ್ಲಾನ್

ಬಿಜೆಪಿ ಮೊದಲ ಪಟ್ಟಿಯಲ್ಲಿ 52 ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. 16 ಎಸ್‌ಟಿ ಅಭ್ಯರ್ಥಿಗಳಿದ್ದಾರೆ. ಒಬಿಸಿ 32, ಎಸ್‌ಸಿ 30, ಎಸ್‌ಟಿ ಸಮುದಾಯದಿಂದ 16 ಅಭ್ಯರ್ಥಿಗಳು, 8 ಮಹಿಳೆಯರಿಗೆ ಟಿಕೆಟ್ , 9 ವೈದ್ಯರು, 31 ಸ್ನಾತಕೋತ್ತರ ಪದವೀಧರರು , ಶಿಕ್ಷಣ ಕ್ಷೇತ್ರ ಮೂವರು, ತಲಾ ಒಬ್ಬರು ಮಾಜಿ ಐಎಎಸ್ ಮತ್ತು ಐಪಿಎಸ್ ಅಧಿಕಾರಿ , 8 ಸಾಮಾಜಿಕ ಕಾರ್ಯಕರ್ತರಿಗೆ ಟಿಕೆಟ್ ನೀಡಲಾಗಿದೆ.

ಶಿಗ್ಗಾಂವಿ – ಬಸವರಾಜ ಬೊಮ್ಮಾಯಿ

ನಿಪ್ಪಾಣಿ -ಶಶಿಕಲಾ ಜೊಲ್ಲೆ

ಚಿಕ್ಕೋಡಿ – ರಮೇಶ್‌ ಕತ್ತಿ

ಅಥಣಿ- ಮಹೇಶ್‌ ಕುಮಟಹಳ್ಳಿ

ಕಾಗೇವಾಡ – ಶ್ರೀಮಂತ ಬಾಲಸಾಹೇಬ್‌ ಪಾಟೀಲ್‌

ಕುಡಚಿ- ಪಿ.ರಾಜೀವ್‌

ರಾಯಭಾಗ್‌ -ದುರ್ಯೋಧನ ಮಹಾಲಿಂಗಪ್ಪ

ಹುಕ್ಕೇರಿ – ನಿಖಿಲ್‌ ಕತ್ತಿ

ಅರಭಾವಿ – ಬಾಲಚಂದ್ರ ಜಾರಕಿಹೊಳಿ

ಗೋಕಾಕ್‌ -ರಮೇಶ್‌ ಜಾರಕಿಹೊಳಿ

ಯಮಕನಮರಡಿ – ಡಾ. ಬಸವರಾಜ ಹುಂಡ್ರಿ

ಬೆಳಗಾವಿ ಉತ್ತರ – ರವಿ ಪಾಟೀಲ್‌

ಬೆಳಗಾವಿ ದಕ್ಷಿಣ – ಅಭಯ್‌ ಪಾಟೀಲ್‌

ಬೆಳಗಾವಿ ಗ್ರಾಮಾಂತರ – ನಾಗೇಶ್‌ ಮನೋಹೋಳ್‌ಕರ್‌

ಖಾನಪೂರ್‌ -ವಿಠಲ್‌ ಹಲಗೇಕಾರ್‌

ಕಿತ್ತೂರು -ಮಾಂತೇಶ್‌ ದೊಡ್ಡಗೌಡರ್‌

ಬೈಲಹೊಂಗಲ್‌ -ಜಗದೀಶ್‌ ಚನ್ನಪ್ಪ

ಸವದತ್ತಿ -ರತ್ನ ವಿಶ್ವನಾಥ್‌ ಮಾಮನಿ

ರಾಮದುರ್ಗ – ಚಿಕ್ಕರೇವಣ್ಣ

ಮುದೋಳ್‌- ಗೋವಿಂದ ಕಾರಜೋಳ್‌

ತೆರಳದಾಳ್‌ -ಸಿದ್ದು ಸವದಿ

ಜಮಖಂಡಿ – ಜಗದೀಶ್‌ ಗುಡಕುಂಟಿ

ಬಿಳಗಿ -ಮುರಗೇಶ ನಿರಾಣಿ

ಬಾದಾಮಿ -ಶಾಂತನಗೌಡ ಪಾಟೀಲ್‌

ಬಾಗಲಕೋಟೆ -ಚರಂತಿಮಠ್‌

ಹುನಗುಂದ -ದೊಡ್ಡನಗೌಡ ಪಾಟೀಲ್‌

ಮುದ್ದೆಬಿಹಾಳ್‌ -ಎ.ಎಸ್‌.ಪಾಟೀಲ್‌

ಬಬಲೇಶ್ವರ – ವಿಜೂಗೌಡ ಎಸ್‌ ಪಾಟಲ್‌

ಬಿಜಾಪುರ ನಗರ -ಬಿಆರ್‌ ಪಾಟೀಲ್‌ ಯತ್ನಾಳ್‌

ಸಿಂದಗಿ – ರಮೇಶ್‌ ಬೂಸನೂರ್‌

ಅಫ್ಜಲಪುರ್‌- ಮಾಲೀಕಯ್ಯ ಗುತ್ತೇದಾರ್‌

ಜೇವರ್ಗಿ -ಶಿವನಗೌಡ ಪಾಟೀಲ್‌

ಸುರಪುರ – ನರಸಿಂಹ ನಾಯಕ (ರಾಜು ಗೌಡ)

ಶಾಪುರ- ಅಮೀನ್‌ ರೆಡ್ಡಿ

ಯಾದಗಿರಿ -ವೆಂಕಟರೆಡ್ಡಿ ಮುದ್ನಾಳ್‌

ಚಿತ್ತಾಪೂರ್‌ -ಮಣಿಕಂಠ ರಾಥೋಡ್‌

ಚಿಂಚೋಳಿ -ಡಾ.ಅವಿನಾಶ್‌ ಜಾದವ್‌

ಕಲಬುರಗಿ ಗ್ರಾಮೀಣ -ಬಸವರಾಜ

ಕಲಬುರಗಿ ದಕ್ಷಿಣ – ದತ್ತಾತ್ತೇಯ ಪಾಟೀಲ್‌ ರೇವೂರ್‌

ಕಲಬುರಗಿ ಉತ್ತರ -ಚಂದ್ರಕಾಂತ್‌ ಪಾಟೀಲ್‌

ಅಳಂದ -ಸುಭಾಶ್‌ ಗುತ್ತೇದಾರ್‌

ಬಸವಕಲ್ಯಾಣ-ಶರಣು ಸಲಗರ್

ಹುಮನಾಬಾದ್‌ – ಸಿದ್ದು ಪಾಟೀಲ್‌

ಬೀದರ್‌ ದಕ್ಷಿಣ – ಡಾ.ಶೈಲೇಂದ್ರ ಬೆಳದೆಲಿ

ಔರಾದ್‌ – ಪ್ರಭು ಚೌವ್ಹಾಣ್‌

ರಾಯಚೂರು ಗ್ರಾಮೀಣ – ತಿಪ್ಪರಾಜು ಅವಲದಾರ್‌

ರಾಯಚೂರು- ಶಿವರಾಜ ಪಾಟೀಲ್‌

ದೇವದುರ್ಗ -ಶಿವಾನಂದ ನಾಯಕ

ಲಿಂಗಸಗೂರು – ಮಾನಪ್ಪ

ಸಿಂದನೂರು – ಕೆ ಕರಿಯಪ್ಪ

ಮಸ್ಕಿ – ಪ್ರತಾಪ್‌ಗೌಡ ಪಾಟೀಲ್‌

ಕನಕಗಿರಿ – ಬಸವರಾಜ ದಡಸಗೂರು

ಶಿರಹಟ್ಟಿ – ಡಾ.ಚಂದ್ರು ಲಮಾಣಿ

ಕುಷ್ಟಗಿ – ದೊಡ್ಡನಗೌಡ ಪಾಟೀಲ್‌

ಯಲಬುರ್ಗ -ಹಾಲಪ್ಪ ಬಸಪ್ಪ ಆಚಾರ್‌

ಗದಗ್‌ -ಅನಿಲ್‌ ಮೆಣಸಿನಕಾಯಿ

ನರಗುಂದ – ಸಿಸಿ ಪಾಟೀಲ್‌

ನವಲಗುಂದ- ಶಂಕರಪಾಟೀಲ್‌ ಮುನೇನಕೊಪ್ಪ

ಕುಂದಗೋಳ -ಎಂಆರ್‌ ಪಾಟಿಲ್‌

ಧಾರವಾಡ – ಅಮೃತ್‌ ಅಯ್ಯಪ್ಪ ದೇಸಾಯಿ

ಹುಬ್ಬಳ್ಳಿ ಧಾರವಾಡ ಪಶ್ಚಿಮ – ಅವರವಿಂದ ಬೆಲ್ಲದ

ಹುಬ್ಬಳ್ಳಿ ಧಾರವಾಡ ಪೂರ್ವ – ಡಾ.ಕ್ರಾಂತಿ ಕಿರಣ್‌

ಹಳಿಯಾಳ – ಸುನೀಲ್‌ ಹೆಗಡೆ

ಕಾರವಾರ -ರೂಪಾಲಿ ಸಂತೋಷ್‌ ನಾಯಕ್‌

ಕುಮಟ -ದಿನಕರ್‌ ಶೆಟ್ಟಿ

ಭಟ್ಕಳ -ಸುನೀಲ್‌ ನಾಯಕ್‌

ಶಿರಸಿ -ವಿಶೇಶ್ವರ ಹೆಗಡೆ ಕಾಗೇರಿ

ಯಲ್ಲಾಪುರ- ಶಿವರಾಮ್‌ ಹೆಬ್ಬಾರ್‌

ಬ್ಯಾಡಗಿ –ವಿರೂಪಾಕ್ಷಪ್ಪ

ಬಳ್ಳಾರಿ ಹಿರೇಕೆರೂರು – ಬಿಸಿ ಪಾಟೀಲ್‌

ರಾಣೆ ಬೆನ್ನೂರು -ಅರುಣ್‌ ಕುಮಾರ್‌ ಪೂಜಾರ್‌

ಹಡಗಲಿ – ಕೃಷ್ಣ ನಾಯ್ಕ್‌

ವಿಜಯನಗರ – ಸಿದ್ದಾರ್ಥ ಸಿಂಗ್‌

ಕಂಪ್ಲಿ -ಸುರೇಶ್‌ ಬಾಬು

ಶಿರಗೊಪ್ಪ -ಸೋಮಲಿಂಗಪ್ಪ

ಬಳ್ಳಾರಿ ನಗರ -ಸೋಮಶೇಖರ್‌ ರೆಡ್ಡಿ

ಹಿರಿಯೂರು -ಪೂರ್ಣಿಮ ಶ್ರೀನಿವಾಸ್‌

ಹೊಸದುರ್ಗ -ಲಿಂಗಮೂರ್ತಿ

ಹೊಳಲ್ಕೆರೆ – ಚಂದ್ರಪ್ಪ

ಜಗಳೂರು -ಎಸ್‌ವಿ ರಾಮಚಂದ್ರಪ್ಪ

ಹರಿಹರ – ಬಿಪಿ ಹರೀಶ್‌

ಸಂಡೂರು- ಶಿಲ್ಪ ರಾಘವೇಂದ್ರ

ಕೂಡ್ಲಿಗಿ -ಲೋಕೇಶ್‌ ವಿ ನಾಯಕ್‌

ಮೊಳಕಾಲ್ಮೂರು -ಎಸ್‌ ತಿಪ್ಪೇಸ್ವಾಮಿ

ಚಳ್ಳಕೆರೆ – ಅನಿಲ್‌ ಕುಮಾರ್‌

ಚಿತ್ರದುರ್ಗ -ತಿಪ್ಪಾರೆಡ್ಡಿ

ಹೊನ್ನಾಳಿ – ರೇಣುಕಾಚಾರ್ಯ

ಶಿವಮೊಗ್ಗ ಗ್ರಾಮಾಂತರ –ಅಶೋಕ್‌ ನಾಯಕ್‌

ಭದ್ರಾವತಿ – ರುದ್ರೇಶ್‌

ತೀರ್ಥಹಳ್ಳಿ -ಅರಗ ಜ್ಞಾನೇಂದ್ರ

ಕಾರ್ಕಳ – ವಿ ಸುನೀಲ್‌ ಕುಮಾರ್‌

ಕೊರಟಗೆರೆ – ಅನಿಲ್‌ಕುಮಾರ್‌

ಶಿಕಾರಿಪುರ – ಬಿ.ವೈ ವಿಜಯೇಂದ್ರ

ಸೊರಬ -ಕುಮಾರ್‌ ಬಂಗಾರಪ್ಪ

ಸಾಗರ – ಹರತಾಳು ಹಾಲಪ್ಪ

ಕುಂದಾಪುರ -ಕಿರಣ್‌ ಕುಮಾರ್‌ ಕೊಡ್ಗಿ

ಉಡುಪಿ – ಯಶ್‌ಪಾಲ್‌ ಸುವರ್ಣ

ಕಾಪು – ಸುರೇಶ್‌ ಶೆಟ್ಟಿ

ಶೃಂಗೇರಿ – ಜೀವರಾಜ್‌

ಚಿಕ್ಕಮಗಳೂರು – ಸಿಟಿ ರವಿ

ತರೀಕೆರೆ – ಸುರೇಶ್‌

ಕಡೂರು -ಪ್ರಕಾಶ್‌

ಚಿಕ್ಕನಾಯಕನಹಳ್ಳಿ – ಮಾಧುಸ್ವಾಮಿ

ತಿಪಟೂರು -ಬಿಸಿ ನಾಗೇಶ್‌

ತುರುವೇಕರೆ -ಮಸಾಲ ಜಯರಾಂ

ತುಮಕೂರು ನಗರ -ಜ್ಯೋತಿ ಗಣೇಶ್‌

ತುಮಕೂರು ಗ್ರಾಮಾಂತರ -ಸುರೇಶ್‌ ಗೌಡ

ಕೊರಟಗೆರೆ -ಅನಿಲ್‌ ಕುಮಾರ್

ಶಿರಾ -ಡಾ.ರಾಜೇಶ್‌ ಗೌಡ

ಪಾವಗಡ -ಕೃಷ್ಣಾ ನಾಯಕ

ಮಧುಗಿರಿ – ನಾಗರಾಜ್‌

ಗೌರಿ ಬಿದನೂರು – ಡಾ.ಶಶಿಧರ್‌

ಬಾಗೇಪಲ್ಲಿ – ಸಿ ಮುನಿರಾಜು

ಚಿಕ್ಕಬಳ್ಳಾಪುರ -ಡಾ.ಕೆ.ಸುಧಾಕರ್‌

ಚಿಂತಾಮಣಿ-ವೇಣುಗೋಪಾಲ್‌

ಶ್ರೀನಿವಾಸಪುರ -ಶ್ರೀನಿವಾಸರೆಡ್ಡಿ

ಮುಳಬಾಗಿಲು – ಸೀಗೇಹಳ್ಳಿ ಸುಂದರ್

ಯಲಹಂಕ – ಎಸ್‌.ಆರ್‌. ವಿಶ್ವನಾಥ್‌

ಕೆಆರ್‌ಪುರ – ಬಿ ಎ ಬಸವರಾಜ

ಬ್ಯಾಟರಾಯಪುರ -ತಮ್ಮೇಶ್‌ಗೌಡ

ಬಂಗಾರಪೇಟೆ – ಎಂ ನಾರಾಯಣ ಸ್ವಾಮಿ

ಕೋಲಾರ -ವರ್ತೂರು ಪ್ರಕಾಶ್‌

ಮಾಲೂರು – ಮಂಜುನಾಥ ಗೌಡ

ಯಶವಂತಪುರ – ಎಸ್.ಟಿ ಸೋಮಶೇಖರ್‌

ಆರ್‌ ಆರ್‌ ನಗರ -ಮುನಿರತ್ನ

ದಾಸರಹಳ್ಳಿ -ಮುನಿರಾಜು

ಮಹಾಲಕ್ಷ್ಮೀ ಲೇಔಟ್‌ – ಗೋಪಾಲಯ್ಯ

ಮಲ್ಲೇಶ್ವರ – ಡಾ.ಅಶ್ವತ್ಥನಾರಾಯಣ

ಪುಲಿಕೇಶಿ ನಗರ – ಮುರಳಿ

ಸರ್ವಜ್ಞ ನಗರ -ಪದ್ಮನಾಭರೆಡ್ಡಿ

ಸಿವಿರಾಮನ್ ನಗರ – ಎಸ್‌ ರಘು

ಶಿವಾಜಿ ನಗರ -ಚಂದ್ರ

ಶಾಂತಿನಗರ -ಶಿವಕುಮಾರ್‌

ಗಾಂಧಿನಗರ- ಸಪ್ತಗಿರಿಗೌಡ

ರಾಜಾಜಿನಗರ -ಎಸ್‌ ಸುರೇಶ್‌ಕುಮಾರ್‌

ವಿಜಯನಗರ -ರವೀಂದ್ರ

ಚಾಮರಾಜಪೇಟೆ -ಭಾಸ್ಕರ್‌ ರಾವ್‌

ಚಿಕ್ಕಪೇಟೆ -ಉದಯ್‌ ಗರುಡಾಚಾರ್‌

ಬಸವನಗುಡಿ -ರವಿ ಸುಬ್ರಹ್ಮಣ್ಯ

ಪದ್ಮನಾಭನಗರ -ಆರ್‌ ಅಶೋಕ್‌

ಬಿಟಿಎಂ -ಶ್ರೀಧರ್‌ ರೆಡ್ಡಿ

ಜಯನಗರ- ಸಿ.ಕೆ ರಾಮಮೂರ್ತಿ

ಬೊಮ್ಮನಹಳ್ಳಿ -ಸತೀಶ್‌ ರೆಡ್ಡಿ

ಬೆಂಗಳೂರು ದಕ್ಷಿಣ – ಎಂ ಕೃಷ್ಣಪ್ಪ

ಆನೇಕಲ್‌ -ಶ್ರೀನಿವಾಸ್‌

ಹೊಸಕೋಟೆ -ಎಂಟಿಬಿ ನಾಗರಾಜ್‌

ದೇವನಹಳ್ಳಿ -ಮುನಿಶ್‌ ಶಮಾನಪ್ಪ

ದೊಡ್ಡಬಳ್ಳಾಪುರ -ಧೀರಜ್‌ ಮುನಿರಾಜು

ನೆಲಮಂಗಲ – ಸಪ್ತಗಿರಿ ನಾಯಕ್‌

ಮಾಗಡಿ – ಪ್ರಸಾದ್‌ ಗೌಡ

ರಾಮನಗರ – ಗೌತಮ್‌ ಗೌಡ

ಕನಕಪುರ – ಆರ್‌ ಅಶೋಕ್‌

ಚನ್ನಪಟ್ಟಣ – ಸಿ.ಪಿ ಯೋಗೀಶ್ವರ್

ಮಳವಳ್ಳಿ – ಮುನಿರಾಜು

ಮದ್ದೂರು – ಎಸ್‌ಪಿ ಸ್ವಾಮಿ

ಮೇಲುಕೋಟೆ -ಇಂದ್ರೇಶ್‌

ಮಂಡ್ಯ – ಅಶೋಕ್ ಜಯರಾಮ್‌

ಶ್ರೀರಂಗಪಟ್ಟಣ – ಇಂಡುವಾಳು ಸಚ್ಚಿದಾನಂದ

ನಾಗಮಂಗಲ –ಸುಧಾ ಶಿವರಾಮ್‌

ಕೆಆರ್ ಪೇಟೆ- ನಾರಾಯಣಗೌಡ

ಬೇಲೂರು -ಕೆ.ಸುರೇಶ್‌

ಹಾಸನ -ಜೆ.ಪ್ರೀತಂ ಗೌಡ

ಹೊಳೆನರಸಿಪುರ -ದೇವರಾಜಗೌಡ

ಅರಕಲಗೂಡು – ಯೋಗಾ ರಮೇಶ್‌

ಸಕಲೇಶಪುರ – ಸಿಮೆಂಟ್‌ ಮಂಜು

ಬೆಳ್ತಂಗಡಿ -ಹರೀಶ್‌ ಪುಂಜ

ಮೂಡಬಿದಿರೆ -ಉಮಾಕಾಂತ್‌ ಕೋಟ್ಯಾನ್‌

ಮಂಗಳೂರು ನಗರ ಉತ್ತರ – ವೈ ಭರತ್‌ ಶೆಟ್ಟಿ

ಮಂಗಳೂರು ನಗರ ದಕ್ಷಿಣ – ವೇದವ್ಯಾಸ ಕಾಮತ್‌

ಮಂಗಳೂರು -ಸತೀಶ್‌ ಕುಂಪಾಲ

ಬಂಟ್ವಾಳ – ರಾಜೇಶ್‌ ನಾಯಕ್‌

ಪುತ್ತೂರು- ಆಶಾ ತಿಮ್ಮಪ್ಪ

ಸುಳ್ಯ – ಭಗೀರಥಿ ಮುರುಳ್ಯ

ಮಡಿಕೇರಿ -ಅಪ್ಪಚ್ಚು ರಂಜನ್‌

ವಿರಾಜ್‌ಪೇಟೆ -ಬೋಪಯ್ಯ

ಪಿರಿಯಾಪಟ್ಟಣ – ಸಿಎಚ್‌ ವಿಜಯಶಂಕರ್‌

ಕೆಆರ್‌ನಗರ – ವೆಂಕಟೇಶ್‌ ಹೊಸಳ್ಳಿ

ಹುಣಸೂರು -ಸೋಮಶೇಖರ್‌

ನಂಜನಗೂಡು – ಬಿ ಹರ್ಷವರ್ಧನ್‌

ಚಾಮುಂಡೇಶ್ವರಿ – ಕವೀಶ್‌ ಗೌಡ

ಚಾಮರಾಜ – ಎಲ್‌ ನಾಗೇಂದ್ರ

ನರಸಿಂಹ ರಾಜ – ಸಂದೇಶ ಸ್ವಾಮಿ

ವರುಣಾ- ವಿ.ಸೋಮಣ್ಣ

ಟಿ ನರಸೀಪುರ -ಡಾ.ರೇವಣ್ಣ

ಹನೂರು – ಡಾ.ಪ್ರೀತಂ ನಾಗಪ್ಪ

ಕೊಳ್ಳೆಗಾಲ – ಎಚ್‌. ಮಹೇಶ್‌

ಚಾಮರಾಜನಗರ -ವಿ.ಸೋಮಣ್ಣ

ಗುಂಡ್ಲುಪೇಟೆ- ಸಿಎಸ್‌ ನಿರಂಜನ್‌ ಕುಮಾರ್‌

suddiyaana