ಬೆಂಗಳೂರಿಗರ ಗಮನಕ್ಕೆ – ಸೆಪ್ಪೆಂಬರ್ 25ಕ್ಕೆ ಈ ಏರಿಯಾಗಳಲ್ಲಿ ಕರೆಂಟ್ ಇರಲ್ಲ

ಬೆಂಗಳೂರಿನ ಕೆಪಿಟಿಸಿಎಲ್ನ ತುರ್ತು ಕಾಮಗಾರಿ ಹಿನ್ನೆಲೆ ಸೆಪ್ಟೆಂಬರ್ 25 ರಂದು ಬಿಟಿಎಂ, ತಾವರೇಕೆರೆ ಸೇರಿದಂತೆ 50ಕ್ಕೂ ಹೆಚ್ಚು ಬಡಾವಣೆಗಳಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಕಡಿತವಾಗಲಿದೆ. ಸೇಂಟ್ಜಾನ್ವುಡ್ ಉಪಕೇಂದ್ರದ ವ್ಯಾಪ್ತಿಯಲ್ಲಿ ಈ ನಿರ್ವಹಣಾ ಕಾರ್ಯ ನಡೆಯಲಿದ್ದು, ಸಹಕಾರ ನಗರ ಮತ್ತು ಜಕ್ಕೂರು ಸುತ್ತಮುತ್ತಲಿನ ಪ್ರದೇಶಗಳಲ್ಲೂ ವಿದ್ಯುತ್ ಕಡುತ ಆಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಇದನ್ನೂ ಓದಿ: ಭಾಗ್ಯ MD.. ಶ್ರೇಷ್ಠಾ ಮ್ಯಾನೇಜರ್.. ಆದಿಯಿಂದ ಕುಸುಮಾ ಸೊಸೆ ದೂರ? -ಕನ್ನಿಕಾ ಪ್ಲ್ಯಾನ್ಗೆ ಶ್ರೇಷ್ಠಾ ತಾಂಡವ್ ಬಲಿ?
6/11ಕೆವಿ ಸೇಂಟ್ಜಾನ್ವುಡ್ ಉಪಕೇಂದ್ರದಲ್ಲಿ ವ್ಯಾಪ್ತಿಯಲ್ಲಿ ಗುರುವಾರ ಬೆಳಗ್ಗೆ 10:00 ಗಂಟೆಯಿಂದ ಸಂಜೆ 05:00 ಗಂಟೆವರೆಗೆ ತುರ್ತು ನಿರ್ವಹಣಾ ಕಾಮಗಾರಿ ನಡೆಯಲಿವೆ. ಆ ಸಂದರ್ಭದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಎಲೆಲ್ಲಿ ಅಂತ ನೋಡೋದಾದ್ರೆ.
ಸೇಂಟ್ಜಾನ್ವುಡ್ ಅಪಾರ್ಟ್ಮೆಂಟ್ ಆಸ್ಪತ್ರೆ
ತಾವರೆಕೆರೆ
ಅಕ್ಸೆಂಚರ್
ಒರೆಕಲ್
ಚರಿಸ್ಟ್ ಕಾಲೇಜು
ಬಿಟಿಎಮ್ ಲೇಔಟ್
ಮೆಜೆಸ್ಟಿಕ್ ಅಪಾರ್ಟ್ಮೆಂಟ್ ಎಕ್ಷಾ
ಆಕ್ಷಿಸ್ ಭವನ,
ಸುದ್ದಗುಂಟೆ ಪಾಳ್ಯ
ಗುರಪ್ಪನ ಲೇಔಟ್
ಬಿಜಿ ರೋಡ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು
ಐ.ಬಿ.ಎಂ
ಗುರಪ್ಪನ ಪಾಳ್ಯ
ಸೋಬಾ ಮಜಾರಿಯಾ ಅಪಾರ್ಟ್ಮೆಂಟ್
ಬಿ.ಜಿ.ರಸ್ತೆ
ಬಿ.ಟಿ.ಎಂ 1ನೇ ಹಂತ
ವಕೀಲ್ ಸ್ಕೋಯರ್ ಬಿಲ್ಡಿಂಗ್
ಮಡಿವಾಳ ಮಾರುತಿ ನಗರ
ಭಿಸ್ಮಿಲ್ಲಾ ನಗರ
ಸೋಭಾ ಡೆವೆಲರ್ಸ್
ಜೈಭೀಮ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳು
ಎಫ್ – 7 ಐಬಿಮಮ್
ಎಫ್-8 ಅಸ್ಸೆಂಚರ್ಐ
ಬಿಎಮ್’ಡಿ’ ಬ್ಲಾಕ್.
ಸಹಕಾರ ನಗರ ಎ ಬ್ಲಾಕ್, ಇ ಬ್ಲಾಕ್, ಬಳ್ಳಾರಿ ಮುಖ್ಯ ರಸ್ತೆ, ಜಿ ಬ್ಲಾಕ್, ಎಫ್ ಬ್ಲಾಕ್, ತಲಕಾವೇರಿ ಲೇಔಟ್, ಅಮೃತಹಳ್ಳಿ, ಬಿಜಿಎಸ್ ಲೇಔಟ್, ನವ್ಯ ನಗರ ಬ್ಲಾಕ್, ಶಬರಿ ನಗರ, ಬೈತರಾಯನಪುರ ಜಕ್ಕೂರು ಬಡಾವಣೆ, ಜಿಕೆವಿಕೆ ಲೇಔಟ್, ಜಕ್ಕೂರು ಪ್ಲಾಂಟೇಶನ್, ಯೋಷಾದ ನಗರಾಮೃತಹಳ್ಳಿ, ಡಿ, ಅಮೃತಹಳ್ಳಿ ಬಿ ಬ್ಲಾಕ್, ಸಿ ಬ್ಲಾಕ್, ಸಿಕ್ಯುಎಎಲ್ ಲೇಯೋಟ್, ಡಿ ಬ್ಲಾಕ್, ಇ ಬ್ಲಾಕ್, ಸಂಪಿಗೆಹಳ್ಳಿ, ಅಗ್ರಹಾರ ಗ್ರಾಮ, ಜಯಸೂರ್ಯ ಲೇಔಟ್, ವಿಧಾನಸೌಧ ಲೇಔಟ್, ಸಾಯಿಬಾಬಾ ಲೇಔಟ್, ಟೆಲಿಕಾಂ ಲೇಔಟ್, ಎಂಸಿಇಸಿಎಚ್ಎಸ್ ಲೇಔಟ್, ಎಂಸಿಇಸಿಎಚ್ಎಸ್ ಲೇಔಟ್, ಎಂಸಿ ಪಿಎಚ್ಎಸ್ ಲೇಔಟ್, ಸೂರ್ಯೋದಯ ನಗರ. 2 , ಅಗ್ರಹಾರ ಲೇಔಟ್, ಕೋಗಿಲು ಲೇಔಟ್, ಶ್ರೀನಿವಾಸಪುರಜಕ್ಕೂರು, ವಿಆರ್ಎಲ್ ರಸ್ತೆ (ಸಂತೆ ರಸ್ತೆ), ಐಎಎಸ್ ರಸ್ತೆ, ಅರ್ಕಾವತಿ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳ

ನೋಡಿರಿ

