ನಮ್ಮ ಮೆಟ್ರೋದಲ್ಲಿ ಪೋಲಿ ಅಂಕಲ್ – ಯುವತಿ ಮೈ ಮುಟ್ಟಿ ಕಿರುಕುಳ

ನಮ್ಮ ಮೆಟ್ರೋದಲ್ಲಿ ಪೋಲಿ ಅಂಕಲ್ – ಯುವತಿ ಮೈ ಮುಟ್ಟಿ ಕಿರುಕುಳ

ನಮ್ಮ ಮೆಟ್ರೋದಲ್ಲಿ ಹದ್ದಿನ ಕಣ್ಣಿನಂತೆ ಎಲ್ಲಾ ದಿಕ್ಕಿನಲ್ಲಿ ಕ್ಯಾಮರಾಗಳು ಇರುತ್ತೆ. ಪ್ರಯಾಣಿಕರಿಗೆ ತುಂಬಾ ಸೇಫ್ ಅಂತನೇ ಹೇಳಬಹುದು. ಆದ್ರೆ ಈಗ  ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ  ವ್ಯಕ್ತಿಯೊಬ್ಬ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ  ನೀಡಿದ ಆರೋಪ ಕೇಳಿಬಂದಿದೆ. 45 ವರ್ಷದ ಹಿರಿಯ ವ್ಯಕ್ತಿಯೊಬ್ಬ ಯುವತಿಯ ಖಾಸಗಿ ಅಂಗವನ್ನು ಸ್ಪರ್ಶಿಸಿ ಕಿರುಕುಳ ನೀಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಯುವತಿ ತನ್ನ ಅನುಭವವನ್ನು ವೀಡಿಯೋ ಮೂಲಕ ಹಂಚಿಕೊಂಡಿದ್ದಾರೆಘಟನೆಯ ಇಂಚಿಂಚೂ ವಿವರಗಳನ್ನು ಬಿಚ್ಚಿಟ್ಟಿದ್ದುಹಿರಿಯ ವ್ಯಕ್ತಿಯ ಅಸಭ್ಯ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆವೀಡಿಯೋದಲ್ಲಿ ಲೈಂಗಿಕ ಕಿರುಕುಳ ಆರೋಪ ಮಾಡಿರುವ ಯುವತಿಅಸಭ್ಯ ವರ್ತನೆ ಅಂತ ದೂರಿನಡಿ NCR ದಾಖಲು ಮಾಡಿದ್ದಾಳೆ
ಮೆಟ್ರೋದಲ್ಲಿ ತನಗಾದ ಅನುಭವವನ್ನು ಹಂಚಿಕೊಂಡ ಯುವತಿಮೆಟ್ರೋದಲ್ಲಿ ನನ್ನ ಖಾಸಗಿ ಅಂಗವನ್ನು ಸ್ಪರ್ಶಿಸಿ ನಗು ನಗುತ್ತಾ ನಿಂತಿದ್ದನಾನು ಕೂಗಿದರೂ ಅವನು ನಗುತ್ತಲೇ ಇದ್ದಕಾಮುಕನ ಅಸಭ್ಯ ವರ್ತನೆಗೆ ಸರಿಯಾಗಿ ಕ್ಲಾಸ್ತೆಗೆದುಕೊಂಡೆನಂತರ ನಾನು ಮೆಟ್ರೋ ಸಿಬ್ಬಂದಿಗೆ ತಿಳಿಸಿದೆ” ಎಂದು ಯುವತಿ ವೀಡಿಯೋದಲ್ಲಿ ಹೇಳಿದ್ದಾರೆಘಟನೆಯ ನಂತರ ಆರೋಪಿ ಸಿಕ್ಕ ಸಿಕ್ಕವರಿಗೆ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದನಂತೆ ಎಂದು ತಿಳಿಸಿದ್ದಾರೆ.
ಮೆಜೆಸ್ಟಿಕ್ ಮೆಟ್ರೋ ಸ್ಟೇಷನ್ ಸಿಬ್ಬಂದಿಗೆ ಯುವತಿ ದೂರು ನೀಡಿದ್ದಾರೆಸಿಬ್ಬಂದಿ ತಕ್ಷಣ ಪ್ರತಿಕ್ರಿಯಿಸಿ ಆರೋಪಿಯನ್ನು ತಡೆದಿದ್ದರುನಂತರ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸಭ್ಯ ವರ್ತನೆ ಮತ್ತು ಲೈಂಗಿಕ ಕಿರುಕುಳ ಆರೋಪದಡಿ NCR ದಾಖಲಾಗಿದೆಪೊಲೀಸರು ಘಟನೆಯ ತನಿಖೆ ಆರಂಭಿಸಿದ್ದುಮೆಟ್ರೋದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆಆರೋಪಿ 45 ವರ್ಷದ ಹಿರಿಯ ವ್ಯಕ್ತಿಯಾಗಿದ್ದುಅವನ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

Kishor KV