IPL ಸ್ಟಾರ್ಸ್ ಏಷ್ಯಾಕಪ್ ನಲ್ಲಿ FAIL – ಕೆಎಲ್, ಸಾಯಿ, ಶ್ರೇಯಸ್ ಗೆ ಮೋಸ!
ಮಾತು ಕೊಟ್ಟು ತಪ್ಪಿದ್ರಾ ಗಂಭೀರ್?

IPL ಸ್ಟಾರ್ಸ್ ಏಷ್ಯಾಕಪ್ ನಲ್ಲಿ FAIL – ಕೆಎಲ್, ಸಾಯಿ, ಶ್ರೇಯಸ್ ಗೆ ಮೋಸ!ಮಾತು ಕೊಟ್ಟು ತಪ್ಪಿದ್ರಾ ಗಂಭೀರ್?

ಸೆಪ್ಟೆಂಬರ್ 9ರಿಂದ ಆರಂಭವಾಗಲಿರೋ ಏಷ್ಯಾಕಪ್ ಟೂರ್ನಿಗೆ ಸೂರ್ಯಕುಮಾರ್ ಯಾದವ್ ಕ್ಯಾಪ್ಟನ್ಸಿ ಹಾಗೇ ಶುಭ್ಮನ್ ಗಿಲ್ ಅವರ ವೈಸ್ ಕ್ಯಾಪ್ಟನ್ಸಿಯೊಂದಿಗೆ ಭಾರತದ ಟಿ20ಐ ತಂಡ ಘೋಷಣೆ ಆಗಿದೆ. 15 ಸದಸ್ಯರ ಈ ತಂಡದಲ್ಲಿ ಸಾಕಷ್ಟು ಅಚ್ಚರಿಯ ಆಯ್ಕೆಗಳೂ ನಡೆದಿವೆ. ಬಟ್ ಕಂಪ್ಲೀಟ್ ಆಗಿ ಐಪಿಎಲ್ ಪ್ರದರ್ಶನವನ್ನೇ ಪರಿಗಣಿಸಿದ್ರೆ ಭಾರತ ತಂಡದಲ್ಲಿ ಕೆಲ ಬದಲಾವಣೆಗಂತೂ ಪಕ್ಕಾ ಆಗಿರ್ತಿತ್ತು. ಒಂದಷ್ಟು ಬೇರೆ ಬೇರೆ ಆಟಗಾರರು ಸ್ಥಾನ ಪಡ್ಕೊಳ್ತಿದ್ರು. ಈ ಲಿಸ್ಟ್​ನಲ್ಲಿ ಈಗಾಗ್ಲೇ ಸೆಲೆಕ್ಟ್ ಆಗಿರೋರು ಆಗದೇ ಇರೋರು ಕೂಡ ಇರ್ತಾರೆ.

ಇದನ್ನೂ ಓದಿ : ರೋಹಿತ್ & ಕೊಹ್ಲಿ ವಿದಾಯ ಪಂದ್ಯಕ್ಕೆ ಬಿಸಿಸಿಐ ಗರಂ – ಐಪಿಎಲ್ ನಿವೃತ್ತಿ ಬಗ್ಗೆ ವಿರಾಟ್ ಹಿಂಟ್!

ಐಪಿಎಲ್ ಸ್ಟಾರ್ಸ್!

ಆಟಗಾರ                          ತಂಡ                ರನ್/ವಿಕೆಟ್           ಸ್ಟ್ರೈಕ್ ರೇಟ್/ಎಕಾನಮಿ

ಸಾಯಿ ಸುದರ್ಶನ್                ಗುಜರಾತ್             759                   156.17

ಅಭಿಷೇಕ್ ಶರ್ಮಾ               ಹೈದ್ರಾಬಾದ್           439                   193.39

ಶುಭ್​ ಮನ್ ಗಿಲ್                ಗುಜರಾತ್             650                    156

ಸೂರ್ಯ ಕುಮಾರ್ ಯಾದವ್     ಮುಂಬೈ              717                   167.91

ಶ್ರೇಯಸ್ ಅಯ್ಯರ್                 ಪಂಜಾಬ್           604                   175.07

ತಿಲಕ್ ವರ್ಮಾ                     ಮುಂಬೈ              343                    138.30

ಹಾರ್ದಿಕ್ ಪಾಂಡ್ಯ                 ಮುಂಬೈ             224/14                    163

ಅಕ್ಷರ್ ಪಟೇಲ್                   ಡೆಲ್ಲಿ                 263/5                       157.48

ಕೆಎಲ್ ರಾಹುಲ್                  ಡೆಲ್ಲಿ                   539                     149.72

ಜಿತೇಶ್ ಶರ್ಮಾ                ಬೆಂಗಳೂರು                261                    176.35

ಜಸ್ಪ್ರೀತ್ ಬುಮ್ರಾ                ಮುಂಬೈ                   18                        6.67

ಪ್ರಸಿದ್ಧ್ ಕೃಷ್ಣ                    ಗುಜರಾತ್                    25                       8.

ಅರ್ಷದೀಪ್ ಸಿಂಗ್             ಪಂಜಾಬ್                    21                    8.88

ವರುಣ್ ಚಕ್ರವರ್ತಿ               ಕೆಕೆಆರ್                     17                   7.66

ಕುಲ್ದೀಪ್ ಯಾದವ್            ಡೆಲ್ಲಿ                         15                     7.07

ಹೀಗೆ ಪರ್ಫಾಮೆನ್ಸ್ ವೈಸ್ ಬಂದ್ರೆ ಸಾಯಿ ಸುದರ್ಶನ್, ಪ್ರಸಿದ್ಧ್ ಕಷ್ಣ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್​ರಂತ ಆಟಗಾರರು ಕೂಡ ಸ್ಥಾನ ಪಡ್ಕೊಳ್ಬೇಕಿತ್ತು. ಅಂದ್ರೆ ಇಲ್ಲಿ ಕೆಲವ್ರು ಐಪಿಎಲ್​ನಲ್ಲಿ ಸದ್ದು ಮಾಡಿ ಏಷ್ಯಾಕಪ್​ಗೂ ಸೆಲೆಕ್ಟ್ ಆಗಿದ್ದಾರೆ. ಇನ್ನೂ ಕೆಲವ್ರು ಸೆಲೆಕ್ಟ್ ಆಗಿಲ್ಲ. ಆಗಿದ್ರೆ ಬಹುಶಃ ಫೈನಲ್ ಟೀಂ ಹೀಗೆ ಇರ್ತಿತ್ತು.  ಬಟ್ ಬಿಸಿಸಿಐ ಕೆಲವೊಂದು ಲಾಜಿಕ್ ಌಂಡ್ ಸ್ಟ್ರಾಟರ್ಜಿ ಮೇಲೆ 15 ಸದಸ್ಯರ ತಂಡವನ್ನ ಅನೌನ್ಸ್ ಮಾಡಿದೆ.

Shantha Kumari