ಏಷ್ಯಾಕಪ್ ನಲ್ಲಿವೆ ಅತ್ಯದ್ಭುತ ದಾಖಲೆಗಳು – ವಿರಾಟ್, ರೋಹಿತ್ ರೆಕಾರ್ಡ್ಸ್ ಹೇಗಿವೆ?

14 ಬಾರಿ ಏಕದಿನ ಮಾದರಿ ಹಾಗೇ 2 ಸಲ ಟಿ20ಐ ಮಾದರಿಯಲ್ಲಿ ಟೋಟಲ್ಲಾಗಿ 16 ಆವೃತ್ತಿಗಳು ಏಷ್ಯಾಕಪ್ನಲ್ಲಿ ಕಂಪ್ಲೀಟ್ ಆಗಿವೆ. ಇದೀಗ 17ಸೀಸನ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಈ 16 ಆವೃತ್ತಿಗಳ ಇತಿಹಾಸದಲ್ಲಿ ಮಹೇಂದ್ರ ಸಿಂಗ್ ಧೋನಿ ಮಾತ್ರವೇ ಎರಡೂ ಮಾದರಿಯಲ್ಲಿ ಕಪ್ ಗೆದ್ದಿರೋ ಏಕೈಕ ನಾಯಕ. ಅಲ್ದೇ ದಶಕದವರೆಗೂ ಏಷ್ಯಾಕಪ್ನಲ್ಲಿ ಸ್ಟಾರ್ ಆಟಗಾರರಾಗಿದ್ದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕೂಡ ಟೂರ್ನಿಯಲ್ಲಿ ಹಲವು ದಾಖಲೆಗಳನ್ನ ಬರೆದಿದ್ದಾರೆ.
ಇದನ್ನೂ ಓದಿ : ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಹುದ್ದೆಗೆ ರಾಹುಲ್ ದಿಢೀರ್ ರಾಜೀನಾಮೆ!
ಏಷ್ಯಾಕಪ್ ನ ಅದ್ಭುತ ದಾಖಲೆಗಳು!
ಅತಿದೊಡ್ಡ ವೈಯಕ್ತಿಕ ಇನ್ನಿಂಗ್ಸ್ ದಾಖಲೆ ವಿರಾಟ್ ಕೊಹ್ಲಿಯವ್ರ ಹೆಸರಲ್ಲಿ
ಪಾಕಿಸ್ತಾನ ವಿರುದ್ಧ ಢಾಕಾದಲ್ಲಿ 148 ಎಸೆತಗಳಲ್ಲಿ 183 ರನ್ ಗಳಿಸಿದ್ದರು
ರೋಹಿತ್ ಶರ್ಮಾ ಏಷ್ಯಾಕಪ್ ನಲ್ಲೂ ಸಿಕ್ಸರ್ಗಳ ಸರದಾರ ಆಗಿದ್ದಾರೆ
40 ಸಿಕ್ಸರ್ ಬಾರಿಸಿರುವ ರೋಹಿತ್ ಅತೀ ಹೆಚ್ಚು ಸಿಕ್ಸ್ ಬಾರಿಸಿದ ಪ್ಲೇಯರ್
ಏಕದಿನ ಮತ್ತು ಟಿ20ಐ ಸೇರಿದಂತೆ ಒಟ್ಟು 37 ಪಂದ್ಯಗಳನ್ನು
ಅತೀ ಹೆಚ್ಚು ರನ್ ಗಳ ಅಂತರದ ಗೆಲುವಿನಲ್ಲೂ ಭಾರತದ ಹೆಸರಿದೆ
2008 ರ ಏಷ್ಯಾ ಕಪ್ನಲ್ಲಿ ಹಾಂಗ್ ಕಾಂಗ್ ವಿರುದ್ಧ 256 ರನ್ ಗಳ ಗೆಲುವು
ಅತೀಹೆಚ್ಚು ರನ್ ಗಳಿಸಿದ ದಾಖಲೆ ಶ್ರೀಲಂಕಾದ ಸನತ್ ಜಯಸೂರ್ಯ ಹೆಸರಲ್ಲಿ
2008 ರಲ್ಲಿ ಕೇವಲ 5 ಪಂದ್ಯಗಳಲ್ಲಿ 378 ರನ್ ಗಳನ್ನು ಗಳಿಸಿದ್ದೇ ದಾಖಲೆ
ಶತಕಗಳ ಲಿಸ್ಟ್ಗೆ ಬರೋದಾದ್ರೆ ಸನತ್ ಜಯಸೂರ್ಯ 6 ಶತಕಗಳು ಕಂಪ್ಲೀಟ್
5-ವಿಕೆಟ್ ಗೊಂಚಲು ವಿಭಾಗದಲ್ಲಿ ಶ್ರೀಲಂಕಾದ ವೇಗದ ಬೌಲರ್ ಲಸಿತ್ ಮಾಲಿಂಗ
ಅತೀ ಹೆಚ್ಚು ವಿಕೆಟ್ ಬೇಟೆಯಾಡಿದ ಸಾಧನೆಯನ್ನ ಮುತ್ತಯ್ಯ ಮುರಳೀಧರನ್
ಮೆಂಡಿಸ್ 2008ರ ಏಷ್ಯಾ ಕಪ್ನಲ್ಲಿ ಭಾರತ ವಿರುದ್ಧ 13 ರನ್ ಗಳಿಗೆ 6 ವಿಕೆಟ್
ಪಾಕಿಸ್ತಾನ ಮಾತ್ರ ನಂದೂ ಒಂದು ಇರ್ಲಿ ಅಂತಾ ಬೇಡದ ದಾಖಲೆ ಮಾಡಿದೆ
ವೈಡ್ಗಳು, ನೋ-ಬಾಲ್, ಲೆಗ್-ಬೈ ಸೇರಿದಂತೆ 98 ಹೆಚ್ಚುವರಿ ರನ್ಸ್

ನೋಡಿರಿ

