ಅಫ್ಘಾನಿಸ್ತಾನ ವಿರುದ್ಧದ 3 ಪಂದ್ಯಗಳ T20I ಸರಣಿಗೆ ಟೀಂ ಇಂಡಿಯಾ ತಂಡ ಪ್ರಕಟ – ಯಾರಿಗೆಲ್ಲಾ ಚಾನ್ಸ್‌ ಸಿಕ್ಕಿದೆ ಗೊತ್ತಾ?

ಅಫ್ಘಾನಿಸ್ತಾನ ವಿರುದ್ಧದ 3 ಪಂದ್ಯಗಳ T20I ಸರಣಿಗೆ ಟೀಂ ಇಂಡಿಯಾ ತಂಡ ಪ್ರಕಟ – ಯಾರಿಗೆಲ್ಲಾ ಚಾನ್ಸ್‌ ಸಿಕ್ಕಿದೆ ಗೊತ್ತಾ?

ಅಫ್ಘಾನಿಸ್ತಾನ ವಿರುದ್ಧದ 3 ಪಂದ್ಯಗಳ T20I ಸರಣಿಗೆ ಟೀಂ ಇಂಡಿಯಾ ತಂಡ ಪ್ರಕಟವಾಗಿದೆ. BCCI ಸೆಪ್ಟೆಂಬರ್ 1ರಂದು ತಂಡವನ್ನು ಪ್ರಕಟಿಸಿದ್ದು, ಶ್ರೇಯಸ್ ಅಯ್ಯರ್ ನಾಯಕ ಹಾಗೂ ತಿಲಕ್ ವರ್ಮಾ ಉಪನಾಯಕರಾಗಿದ್ದಾರೆ.

  ಟೀಂ ಇಂಡಿಯಾ

  • ಶ್ರೇಯಸ್ ಅಯ್ಯರ್ – ನಾಯಕ
  • ಅಭಿಷೇಕ್ ಶರ್ಮಾ
  • ವೈಭವ್ ಸೂರ್ಯವಂಶಿ
  • ಸಂಜು ಸ್ಯಾಮ್ಸನ್ -– ವಿಕೆಟ್ ಕೀಪರ್
  • ಇಶಾನ್ ಕಿಶನ್ –- ವಿಕೆಟ್ ಕೀಪರ್
  • ತಿಲಕ್ ವರ್ಮಾ –  ಉಪನಾಯಕ
  • ಶಿವಂ ದುಬೆ
  • ನಿತೀಶ್ ಕುಮಾರ್ ರೆಡ್ಡಿ*
  • ಅಕ್ಷರ್ ಪಟೇಲ್
  • ವಾಷಿಂಗ್ಟನ್ ಸುಂದರ್*
  • ವರುಣ್ ಚಕ್ರವರ್ತಿ
  • ರವಿ ಬಿಷ್ಣೋಯ್
  • ಜಸ್ಪ್ರೀತ್ ಬುಮ್ರಾ*
  • ಅರ್ಷದೀಪ್ ಸಿಂಗ್
  • ಹರ್ಷಿತ್ ರಾಣಾ*

* ಫಿಟ್ನೆಸ್ ಕ್ಲಿಯರೆನ್ಸ್‌ಗೆ ಒಳಪಟ್ಟಿದ್ದಾರೆ

 

Kishor KV

Leave a Reply

Your email address will not be published. Required fields are marked *