ನೂತನ ಸಚಿವರಿಗೆ ಖಾತೆ ಹಂಚಿಕೆ ಆಯ್ತಾ? – ಯಾವ್ಯಾವ ಸಚಿವರಿಗೆ ಯಾವ ಖಾತೆ ಸಿಗಬಹುದು?

ನೂತನ ಸಚಿವರಿಗೆ ಖಾತೆ ಹಂಚಿಕೆ ಆಯ್ತಾ? – ಯಾವ್ಯಾವ ಸಚಿವರಿಗೆ ಯಾವ ಖಾತೆ ಸಿಗಬಹುದು?

ನೂತನ ಸಚಿವರಿಗೆ ಖಾತೆ ಹಂಚಿಕೆ ಬಗ್ಗೆ ಕೂಡ ಚರ್ಚೆ ನಡೆಯುತ್ತಿದ್ದು, ಯಾರ್ಯಾರಿಗೆ ಯಾವ ಖಾತೆ ನೀಡಲಾಗುತ್ತೆ ಅನ್ನೋ ಕೂತೂಹಲ ಕೆರಳಿಸಿದೆ. ಹಾಗಿದ್ರೆ ಯಾವ ಸಚಿವರಿಗೆ ಯಾವ ಖಾತೆ ಸಿಗಬಹುದು ಅನ್ನೋದ್ದನ್ನ ನೋಡೋಣ. 

  • ಎಸ್.ಎಸ್ ಮಲ್ಲಿಕಾರ್ಜುನ- ತೋಟಗಾರಿಕೆ ಮತ್ತು ಗಣಿ- ಭೂವಿಜ್ಞಾನ
  • ಎನ್ ಚಲುವರಾಯಸ್ವಾಮಿ- ಕೃಷಿ
  • ಕೆ ಎಂ ಶಿವಲಿಂಗೇಗೌಡ- ವಸತಿ
  • ಲಕ್ಷ್ಮಣ ಸವದಿ –ಸಹಕಾರ ಹಾಗೂ ಸಕ್ಕರೆ
  • ಮಧು ಬಂಗಾರಪ್ಪ-ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
  • ಬಸವರಾಜ ರಾಯರೆಡ್ಡಿ- ಕಾನೂನು
  • ಜಮೀರ್ ಅಹಮದ್ –ವಕ್ಫ್ ,ಹಜ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ
  • ಕೆ ಎನ್ ಬಸವಂತಪ್ಪ- ಪೌರಾಡಳಿತ
  • ವಿಜಯಾನಂದ ಕಾಶಪ್ಪನವರ್- ಕೈಮಗ್ಗ,ಜವಳಿ ಇಲಾಖೆ,ಕೃಷಿ ಮಾರುಕಟ್ಟೆ
  • ಅಜಯ್ ಸಿಂಗ್-ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ವಲಯ ಉದ್ದಿಮೆಗಳು
  • ರುದ್ರಪ್ಪ ಲಮಾಣಿ-ಅಬಕಾರಿ ಇಲಾಖೆ
  • ಹೆಚ್ ಸಿ ಬಾಲಕೃಷ್ಣ-ಅರಣ್ಯ,ಜೀವಿಶಾಸ್ತ್ರ, ಮತ್ತು ಪರಿಸರ
  • ರಿಜ್ವಾನ್ ಅರ್ಷದ್- ಉನ್ನತ ಶಿಕ್ಷಣ ಇಲಾಖೆ
  • ಪುಟ್ಟರಂಗಶೆಟ್ಟಿ-ಪಶುಸಂಗೋಪನೆ ಹಾಗೂ ರೇಷ್ಮೆ
  • ಬಿ.ನಾಗೇಂದ್ರ,-ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ
  • ಸಂತೋಷ್ ಎಸ್ .ಲಾಡ್ಕಾರ್ಮಿಕ ಇಲಾಖೆ
  • ಶಿವರಾಜ ತಂಗಡಗಿ- ಹಿಂದುಳಿದ ವರ್ಗ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ
  • ಟಿ. ರಘುಮೂರ್ತಿ-ಪರಿಶಿಷ್ಟ ವರ್ಗಗಳ ಕಲ್ಯಾಣ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಂಡುಬರುತ್ತಿರುವ ಅತಿವೃಷ್ಟಿ ಮತ್ತು ಅನಾವೃಷ್ಠಿಯಂತಹ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಸಿಎಂ ಡಿಕೆ ಶಿವಕುಮಾರ್‌ ನೇತೃತ್ವದ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಸಂಪುಟದ ನೂತನ ಸಚಿವರಿಗೆ ಇದೀಗ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಉಸ್ತುವಾರಿ ವಹಿಸಿರುವ ಸಚಿವರು ಜಿಲ್ಲಾ ಪ್ರವಾಸ ಕೈಗೊಂಡು ವಾಸ್ತವಿಕ ಪರಿಸ್ಥಿತಿಯನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಸಿಎಂ ಇದೀಗ ತಮ್ಮ ಕ್ಯಾಬಿನೆಟ್‌ಗೆ ಸೂಚನೆ ನೀಡಿದ್ದಾರೆ.

ಯಾರಿಗೆ ಯಾವ ಜಿಲ್ಲೆ?

  1. ಡಾ. ಜಿ. ಪರಮೇಶ್ವರ್ – ತುಮಕೂರು
  2. ರಘುಮೂರ್ತಿ – ಚಿತ್ರದುರ್ಗ
  3. ಬೈರತಿ ಸುರೇಶ್ -ಚಿಕ್ಕಬಳ್ಳಾಪುರ,
  4. ಕೆ.ಎಚ್. ಮುನಿಯಪ್ಪ ಬೆಂಗಳೂರು ಗ್ರಾಮಾಂತರ,
  5. ರಾಮಲಿಂಗಾ ರೆಡ್ಡಿ – ಕೋಲಾರ,
  6. ಎಚ್. ಸಿ. ಬಾಲಕೃಷ್ಣ – ಬೆಂಗಳೂರು ದಕ್ಷಿಣ
  7. ಜಮೀರ್ ಅಹಮದ್ ಖಾನ್ – ವಿಜಯನಗರ
  8. ಕೆ.ಜೆ. ಜಾರ್ಜ್ – ಚಿಕ್ಕಮಗಳೂರು
  9. ಕೆ.ಎಂ. ಶಿವಲಿಂಗೇಗೌಡ – ಹಾಸನ
  10. ಮಧು ಬಂಗಾರಪ್ಪ ಶಿವಮೊಗ್ಗ
  11. ಎಂ.ಬಿ. ಪಾಟೀಲ್‌- ವಿಜಯಪುರ
  12. ವಿಜಯಾನಂದ ಕಾಶಪ್ಪನವರ – ಬಾಗಲಕೋಟೆ
  13. ಬಸವರಾಜ ರಾಯರೆಡ್ಡಿ – ಗದಗ
  14. ಎಸ್. ಎಸ್. ಮಲ್ಲಿಕಾರ್ಜುನ -ದಾವಣಗೆರೆ
  15. ರುದ್ರಪ್ಪ ಲಮಾಣಿ – ಹಾವೇರಿ
  16. ಸತೀಶ್ ಜಾರಕಿಹೊಳಿ – ಬೆಳಗಾವಿ
  17. ಸಂತೋಷ್ ಲಾಡ್ – ಧಾರವಾಡ
  18. ಲಕ್ಷ್ಮಣ ಸವದಿ – ಉತ್ತರಕನ್ನಡ
  19. ಪ್ರಿಯಾಂಕ್ ಖರ್ಗೆ- ಕಲಬುರಗಿ
  20. ಅಜಯ್ ಸಿಂಗ್ – ರಾಯಚೂರು
  21. ಈಶ್ವರ್ ಖಂಡ್ರೆ- ಬೀದರ್
  22. ಯು.ಟಿ. ಖಾದರ್ – ದಕ್ಷಿಣ ಕನ್ನಡ ಮತ್ತು ಉಡುಪಿ
  23. ಪಿ.ಎಂ. ನರೇಂದ್ರಸ್ವಾಮಿ – ಕೊಡಗು
  24. ಯತೀಂದ್ರ ಸಿದ್ದರಾಮಯ್ಯ-ಮೈಸೂರು
  25. ಚಲುವರಾಯಸ್ವಾಮಿ – ಮಂಡ್ಯ
  26. ಪುಟ್ಟರಂಗಶೆಟ್ಟಿ – ಚಾಮರಾಜನಗರ
  27. ಬಿ. ನಾಗೇಂದ್ರ – ಬಳ್ಳಾರಿ
  28. ಶರಣ ಪ್ರಕಾಶ ಪಾಟೀಲ – ಯಾದಗಿರಿ
  29. ಶಿವರಾಜ್ ತಂಗಡಗಿ – ಕೊಪ್ಪಳ
  30. ಕೃಷ್ಣ ಬೈರೇಗೌಡ – ಬೆಂಗಳೂರು ನಗರ

Kishor KV