ಡಿಕೆ ಸಂಪುಟದ ಹೊಸ ಸಚಿವರ ಪಟ್ಟಿ ರಿಲೀಸ್ – ಯಾರಿಗೆಲ್ಲಾ ಚಾನ್ಸ್?

ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಹೈಕಮಾಂಡ್ ಸಮತಿಸಿದ್ದು, ಇಂದು ಸಂಜೆ 4.05 ನಿಮಿಷಕ್ಕೆ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಹೆಚ್ಚುವರಿ ಉಪ ಮುಖ್ಯಮಂತ್ರಿಗಳ ಹುದ್ದೆಗಳ ಸೃಷ್ಟಿಗೆ ನಿರಾಕರಿಸಿದೆ. ಸಂಪುಟದಲ್ಲಿ ಖಾಲಿಯಿರುವ 20 ಸ್ಥಾನಗಳಿಗೂ ಏಕಕಾಲಕ್ಕೆ ಸಂಪುಟ ವಿಸ್ತರಣೆಯಾಗಲಿದೆ.
ಇದನ್ನೂ ಓದಿ: 2026ರ ಕಾಮನ್‌ವೆಲ್ತ್ ಗೇಮ್ಸ್‌ಗೆ ಅದ್ಧೂರಿ ತೆರೆ – 13 ಚಿನ್ನದ ಪದಕ ಸೇರಿ 39 ಪದಕ ಗೆದ್ದ ಭಾರತ
ಇಂದು ಬೆಳಗ್ಗೆ ದೆಹಲಿಯಲ್ಲಿ ನಡೆದ ಕಾಂಗ್ರೆಸ್ ವರಿಷ್ಠ ನಾಯಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಮನೆಯಲ್ಲಿ ಸಭೆ ಸೇರಿದರು. ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ ಅವರು ಸಭೆ ನಡೆಸಿ ಅಂತಿಮ ಸುತ್ತಿನ ಚರ್ಚೆಯ ಬಳಿಕ ನೂತನ ಸಚಿವರ ಪಟ್ಟಿಯನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ರವಾನಿಸಿದ್ದಾರೆ.
ಡಿಕೆ ಸಂಪುಟದ ಹೊಸ ಸಚಿವರು
ಮಧುಬಂಗಾರಪ್ಪ – ಸೊರಬ
ಪುಟ್ಟರಂಗಶೆಟ್ಟಿ- ಚಾಮರಾಜನಗರ
ಮಂಕಾಳ ವೈದ್ಯ – ಮೊಗವೀರ
ನರೇಂದ್ರಸ್ವಾಮಿ- ಮಳವಳ್ಳಿ
ಶಿವರಾಜ್ ತಂಗಡಗಿ – ಕನಕಗಿರಿ
ರುದ್ರಪ್ಪ ಲಮಾಣಿ- ಹಾವೇರಿ
ಬಸವಂತಪ್ಪ -ಮಾಯಕೊಂಡ
ನಾಗೇಂದ್ರ- ಬಳ್ಳಾರಿ.ಗ್ರಾ
ಟಿ.ರಘುಮೂರ್ತಿ- ಚಳ್ಳಕೆರೆ
ಜಮೀರ್ ಅಹ್ಮದ್- ಚಾಮರಾಜನಗರ
ರಿಜ್ವಾನ್ ಅರ್ಷದ್ – ಶಿವಾಜಿನಗರ
ಸಂತೋಷ್ ಲಾಡ್ – ಚಳ್ಳಕೆರೆ
ಡಾ. ಅಜಯ್ ಸಿಂಗ್ – ಜೀವರ್ಗಿ
ಚೆಲುವರಾಯಸ್ವಾಮಿ – ನಾಗಮಂಗಲ
ಶಿವಲಿಂಗೇಗೌಡ – ಅರಸೀಕೆರೆ
ಲಕ್ಷ್ಮಣ ಸವದಿ
ಗಾಯಿತ್ರಿ ಶಾಂತೇಗೌಡ
ಅಜಯ್ ಸಿಂಗ್
ಶಿವರಾಜ್ ತಂಗಡಗಿ
ಬಸವರಾಜ್ ರಾಯರೆಡ್ಡಿ

ನೋಡಿರಿ

