ಪರಮೇಶ್ವರ್‌ಗೆ ಡಿಸಿಎಂ ಸ್ಥಾನ – ಸಚಿವರಾಗಿ ಯತೀಂದ್ರ ಸಿದ್ದರಾಮಯ್ಯ, ಯು.ಟಿ ಖಾದರ್ ಪ್ರಮಾಣ ವಚನ ಸ್ವೀಕಾರಕ್ಕೆ ಸಿದ್ಧತೆ

ಪರಮೇಶ್ವರ್‌ಗೆ ಡಿಸಿಎಂ ಸ್ಥಾನ – ಸಚಿವರಾಗಿ ಯತೀಂದ್ರ ಸಿದ್ದರಾಮಯ್ಯ, ಯು.ಟಿ ಖಾದರ್ ಪ್ರಮಾಣ ವಚನ ಸ್ವೀಕಾರಕ್ಕೆ ಸಿದ್ಧತೆ

ಸಿಎಂ ಡಿ.ಕೆ ಶಿವಕುಮಾರ್ ಪ್ರಮಾಣವಚನಕ್ಕೆ ಸಿದ್ಧತೆ ಭರದಿಂದ ಸಾಗಿದೆ. ಜೊತೆಗೆ ಡಿಕೆಶಿ ಜೊತೆ ಕೆಲ ಸಚಿವರು ಕೂಡಾ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.

ಇದನ್ನೂ ಓದಿ:ಸಿದ್ದರಾಮಯ್ಯಗೆ ಎಐಸಿಸಿ ಮಹತ್ವದ ಹುದ್ದೆ – ಕಾಂಗ್ರೆಸ್ ಹೈಕಮಾಂಡ್‌ನಿಂದ ನೇಮಕ

ಹೈಕಮಾಂಡ್​​ ಕೊನೆಗೂ ಸಚಿವರು ಹಾಗೂ ಉಪಮುಖ್ಯಮಂತ್ರಿಯನ್ನ ಫೈನಲ್ ಮಾಡಿದ್ದಾರೆ. ಸಿಎಂ ಡಿಕೆಶಿ ಜೊತೆ 13 ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಒಂದು ಡಿಸಿಎಂ ಹುದ್ದೆಗೆ ಕಾಂಗ್ರೆಸ್ ಹೈಕಮಾಂಡ್ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ದೆಹಲಿಯಲ್ಲಿ ನಡೆದ ಹೈಕಮಾಂಡ್​ ಮೀಟಿಂಗ್ ವೇಳೆ ಸಿದ್ದರಾಮಯ್ಯ ಪರಮೇಶ್ವರ್​ಗೆ ಡಿಸಿಎಂ ಸ್ಥಾನ ನೀಡುವಂತೆ ಪಟ್ಟು ಹಿಡಿದಿದ್ರು. ಪರಮೇಶ್ವರ್​ಗೆ ಡಿಸಿಎಂ ಸ್ಥಾನ ಸಿಕ್ಕಿದೆ.

ಸಂಭಾವ್ಯ ಸಚಿವರ ಪಟ್ಟಿ ಫೈನಲ್​ ಸಾಲು ಸಾಲು ಸಭೆ ನಡೆಸಿದ ಹೈಕಮಾಂಡ್​​ ಕೊನೆಯದಾಗಿ ಈ ಶಾಸಕರ ಹೆಸರುಗಳನ್ನ ಫೈನಲ್ ಮಾಡಿದ್ದಾರೆ.

ಸಂಭಾವ್ಯ ಸಚಿವರ ಲಿಸ್ಟ್

  • ಡಾ. ಜಿ ಪರಮೇಶ್ವರ್ ಡಿಸಿಎಂ, ಕಂದಾಯ
  • ಸತೀಶ್ ಜಾರಕಿಹೊಳಿ, ಲೋಕೋಪಯೋಗಿ
  •  ​ಕೆ.ಜೆ ಜಾರ್ಜ್, ಇಂಧನ
  • ​ ​ಪ್ರಿಯಾಂಕ್​ ಖರ್ಗೆ ಗೃಹ, ಐಟಿಬಿಟಿ
  • ಕೃಷ್ಣ ಭೈರೇಗೌಡ, ಜಿಬಿಎ
  • ರಾಮಲಿಂಗಾರೆಡ್ಡಿ, ಸಾರಿಗೆ ಖಾತೆ
  • ಯತೀಂದ್ರ ಸಿದ್ದರಾಮಯ್ಯ ನಗರಾಭಿವೃದ್ಧಿ. ಹಿಂದುಳಿದ ವರ್ಗ
  • ಎಂಬಿ ಪಾಟೀಲ್,  ಬೃಹತ್ ಮತ್ತು ಮಧ್ಯಮ ಕೈಗಾರಿಕೆ
  • ಈಶ್ವರ್ ಖಂಡ್ರೆ ಕೆ,
  • ಹೆಚ್ ಮುನಿಯಪ್ಪ, ಆಹಾರ ಮತ್ತು ನಾಗರೀಕ ಸರಬರಾಜು
  • ಯು.ಟಿ ಖಾದರ್ , ಆರೋಗ್ಯಖಾತೆ

Sulekha

Leave a Reply

Your email address will not be published. Required fields are marked *