ಗುಜರಾತ್ ಟೈಟಾನ್ಸ್‌ನ ಮೂರನೇ ವಿಕೆಟ್ ಪತನ

ಗುಜರಾತ್ ಟೈಟಾನ್ಸ್‌ನ ಮೂರನೇ ವಿಕೆಟ್ ಪತನ

ಆರ್‌ಸಿಬಿ ಮತ್ತು ಜಿಟಿ ನಡುವೆ ಫೈನಲ್ ಕದನ ನಡೆಯುತ್ತಿದೆ. ಆರ್‌ಸಿಬಿ ಮಾರಕ ಬೌಲಿಂಗ್ ದಾಳಿಗೆ ಗುಜರಾತ್ ಟೈಟಾನ್ಸ್ ತಂಡದ ಮೂರನೇ ವಿಕೆಟ್ ಪತನಗೊಂಡಿದೆ.

ಇದನ್ನೂ ಓದಿ:ಆರ್‌ಸಿಬಿಗೆ ವರಕೊಟ್ಟ ಹೇಜಲ್‌ಗಾಡ್ – ಗುಜರಾತ್ ಟೈಟಾನ್ಸ್ ನಾಯಕ ಗಿಲ್ OUT

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ನಡುವೆ ಫೈನಲ್ ಪಂದ್ಯ ನಡೆಯಲಿದೆ. ಇದೀಗ ಗುಜರಾತ್ ಟೈಟಾನ್ಸ್‌ನ ಮೂರನೇ ವಿಕೆಟ್ ಪತನಗೊಂಡಿದೆ. ಗುಜರಾತ್‌ ತಂಡದ ಭರವಸೆಯ ಬ್ಯಾಟರ್ ನಿಶಾಂತ್ ಸಿಂಧು ಕೂಡಾ ಔಟಾಗಿದ್ದಾರೆ. ನಿಶಾಂತ್ ಸಿಂಧು 18 ಬಾಲ್‌ಗೆ 20 ರನ್‌ಗಳಿಸಿ ಔಟಾದರು. ರಸಿಕ್ ಸಲಾಮ್ ನಿಶಾಂತ್ ಸಿಂಧು ವಿಕೆಟ್ ಕಬಳಿಸಿದ್ದಾರೆ. ನಿಶಾಂತ್ ಸಿಂಧು ಭರ್ಜರಿ ಹೊಡೆತಕ್ಕೆ ಪ್ರಯತ್ನಿಸಿ ಲಾಂಗ್-ಆನ್‌ನಲ್ಲಿ ರಜತ್ ಪಾಟಿದಾರ್​ಗೆ ಕ್ಯಾಚ್ ನೀಡಿದರು.

Sulekha