IPL ಜೊತೆ PSL ಪೈಪೋಟಿ – ಐಪಿಎಲ್‌ಗೂ ಮುಂಚೆ PSL ಶುರು

ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಆದ IPL ಜೊತೆ ಪೈಪೋಟಿ ನಡೆಸಲು ಪಾಕಿಸ್ತಾನ್ ಸೂಪರ್ ಲೀಗ್ ಮುಂದಾಗಿದೆ. ಮಾರ್ಚ್ 26 ರಿಂದ. ಅಂದರೆ ಐಪಿಎಲ್ ಆರಂಭಕ್ಕೂ ಎರಡು ದಿನ ಮೊದಲು ಪಿಎಸ್ಎಲ್ ಟೂರ್ನಿಗೆ ಚಾಲನೆ ನೀಡಲು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ನಿರ್ಧರಿಸಿದೆ. ಅಷ್ಟೇ ಅಲ್ಲದೆ ಐಪಿಎಲ್ನ ಪ್ರತಿ ಪಂದ್ಯಗಳಿಗೂ ಅರ್ಧಗಂಟೆ ಮುಂಚೆಯೇ ಪಾಕಿಸ್ತಾನ್ ಸೂಪರ್ ಲೀಗ್ನ ಮ್ಯಾಚ್ಗಳು ಶುರುವಾಗಲಿದೆ. ಐಪಿಎಲ್ನಲ್ಲಿ ಅವಕಾಶ ವಂಚಿತರಾಗಿದ್ದ 47 ವಿದೇಶಿ ಆಟಗಾರರಿಗೆ ಈ ಬಾರಿ ಪಿಎಸ್ಎಲ್ನಲ್ಲಿ ಚಾನ್ಸ್ ನೀಡಲಾಗಿದೆ.
ಐಪಿಎಲ್‌ಗೂ ಮುಂಚೆ PSL ಶುರು
ಐಪಿಎಲ್ನ ಪ್ರತಿ ಪಂದ್ಯಗಳಿಗೂ ಅರ್ಧಗಂಟೆ ಮುಂಚೆಯೇ ಪಾಕಿಸ್ತಾನ್ ಸೂಪರ್ ಲೀಗ್ನ ಮ್ಯಾಚ್ಗಳು ಶುರುವಾಗಲಿದೆ. ಅಂದರೆ ಐಪಿಎಲ್ನ ಮೊದಲ ಪಂದ್ಯ 3.30 ಆರಂಭವಾದರೆ, ಅತ್ತ ಪಿಎಸ್ಎಲ್ನ ಮೊದಲ ಪಂದ್ಯ ಭಾರತೀಯ ಕಾಲಮಾನ 3 ಗಂಟೆಗೆ ಶುರುವಾಗಲಿದೆ. ಇನ್ನು ದ್ವಿತೀಯ ಪಂದ್ಯ 7 ಗಂಟೆಗೆ ಆರಂಭವಾಗಲಿದೆ. ಇತ್ತ ಐಪಿಎಲ್ನ ರಾತ್ರಿಯ ಮ್ಯಾಚ್ಗಳು ಶುರುವಾಗುವುದು 7.30 ಕ್ಕೆ.
PSL ವೇಳಾಪಟ್ಟಿ
- ಮಾರ್ಚ್ 26 – ಪಂದ್ಯ 1 – ಲಾಹೋರ್ ಖಲಂದರ್ಸ್ vs ಹೈದರಾಬಾದ್ ಕಿಂಗ್ಸ್‌ಮೆನ್ – ಲಾಹೋರ್ – ರಾತ್ರಿ
- ಮಾರ್ಚ್ 27 ಪಂದ್ಯ 2 – ಕ್ವೆಟ್ಟಾ ಗ್ಲಾಡಿಯೇಟರ್ಸ್ vs ಕರಾಚಿ ಕಿಂಗ್ಸ್ – ಲಾಹೋರ್ – ರಾತ್ರಿ
- ಮಾರ್ಚ್ 28 – ಪಂದ್ಯ 3 – ಪೇಶಾವರ್ ಝಲ್ಮಿ vs ರಾವಲ್ಪಿಂಡಿ ರೈಡರ್ಸ್ – ಪೇಶಾವರ್ – ಮಧ್ಯಾಹ್ನ
- ಮಾರ್ಚ್ 28 – ಪಂದ್ಯ 4 – ಮುಲ್ತಾನ್ ಸುಲ್ತಾನ್ಸ್ vs ಇಸ್ಲಾಮಾಬಾದ್ ಯುನೈಟೆಡ್ – ಮುಲ್ತಾನ್ – ರಾತ್ರಿ
- ಮಾರ್ಚ್ 29 – ಪಂದ್ಯ 5 – ಕ್ವೆಟ್ಟಾ ಗ್ಲಾಡಿಯೇಟರ್ಸ್ vs ಹೈದರಾಬಾದ್ ಕಿಂಗ್ಸ್‌ಮೆನ್ – ಲಾಹೋರ್ – ಮಧ್ಯಾಹ್ನ
- ಮಾರ್ಚ್ 29 – ಪಂದ್ಯ 6 – ಲಾಹೋರ್ ಖಲಂದರ್ಸ್ vs ಕರಾಚಿ ಕಿಂಗ್ಸ್ – ಲಾಹೋರ್ – ರಾತ್ರಿ
- ಮಾರ್ಚ್ 31 – ಪಂದ್ಯ 7 – ಇಸ್ಲಾಮಾಬಾದ್ ಯುನೈಟೆಡ್ vs ಪೇಶಾವರ್ ಝಲ್ಮಿ – ರಾವಲ್ಪಿಂಡಿ – ರಾತ್ರಿ
- ಏಪ್ರಿಲ್ 1 – ಪಂದ್ಯ 8 – ಮುಲ್ತಾನ್ ಸುಲ್ತಾನ್ಸ್ vs ಹೈದರಾಬಾದ್ ಕಿಂಗ್ಸ್‌ಮೆನ್ – ಮುಲ್ತಾನ್ – ರಾತ್ರಿ
- ಏಪ್ರಿಲ್ 2 – ಪಂದ್ಯ 9 – ಇಸ್ಲಾಮಾಬಾದ್ ಯುನೈಟೆಡ್ vs ಕ್ವೆಟ್ಟಾ ಗ್ಲಾಡಿಯೇಟರ್ಸ್ – ರಾವಲ್ಪಿಂಡಿ – ದಿನ
- ಏಪ್ರಿಲ್ 2 – ಪಂದ್ಯ 10 – ರಾವಲ್ಪಿಂಡಿ ರೈಡರ್ಸ್ vs ಕರಾಚಿ ಕಿಂಗ್ಸ್ – ರಾವಲ್ಪಿಂಡಿ – ರಾತ್ರಿ
- ಏಪ್ರಿಲ್ 3 – ಪಂದ್ಯ 11 – ಮುಲ್ತಾನ್ ಸುಲ್ತಾನ್ಸ್ vs ಲಾಹೋರ್ ಖಲಂದರ್ಗಳು – ಮುಲ್ತಾನ್ – ರಾತ್ರಿ
- ಏಪ್ರಿಲ್ 5 – ಪಂದ್ಯ 12 – ಮುಲ್ತಾನ್ ಸುಲ್ತಾನ್ಸ್ vs ಇಸ್ಲಾಮಾಬಾದ್ ಯುನೈಟೆಡ್ – ರಾವಲ್ಪಿಂಡಿ – ರಾತ್ರಿ
- ಏಪ್ರಿಲ್ 6 – ಪಂದ್ಯ 13 – ಮುಲ್ತಾನ್ ಸುಲ್ತಾನ್ಸ್ vs ಕ್ವೆಟ್ಟಾ ಗ್ಲಾಡಿಯೇಟರ್ಸ್ – ಮುಲ್ತಾನ್ – ರಾತ್ರಿ
- ಏಪ್ರಿಲ್ 7 – ಪಂದ್ಯ 14 – ಮುಲ್ತಾನ್ ಸುಲ್ತಾನ್ಸ್ vs ರಾವಲ್ಪಿಂಡಿ ರೈಡರ್ಸ್ – ಮುಲ್ತಾನ್ – ರಾತ್ರಿ
- ಏಪ್ರಿಲ್ 8 – ಪಂದ್ಯ 15 – ಹೈದರಾಬಾದ್ ಕಿಂಗ್ಸ್‌ಮೆನ್ vs ಪೇಶಾವರ್ ಝಲ್ಮಿ – ಕರಾಚಿ – ರಾತ್ರಿ
- ಏಪ್ರಿಲ್ 9 – ಪಂದ್ಯ 16 – ಲಾಹೋರ್ ಖಲಂದರ್ಸ್ vs ಇಸ್ಲಾಮಾಬಾದ್ ಯುನೈಟೆಡ್ – ಫೈಸಲಾಬಾದ್ – ಮಧ್ಯಾಹ್ನ
- ಏಪ್ರಿಲ್ 9 – ಪಂದ್ಯ 17 – ಕ್ವೆಟ್ಟಾ ಗ್ಲಾಡಿಯೇಟರ್ಸ್ vs ಪೇಶಾವರ್ ಝಲ್ಮಿ – ಕರಾಚಿ – ರಾತ್ರಿ
- ಏಪ್ರಿಲ್ 10 – ಪಂದ್ಯ 18 – ಕರಾಚಿ ಕಿಂಗ್ಸ್ vs ಲಾಹೋರ್ ಖಲಂದರ್ಸ್ – ಕರಾಚಿ – ರಾತ್ರಿ
- ಏಪ್ರಿಲ್ 11 – ಪಂದ್ಯ 19 – ಪೇಶಾವರ್ ಝಲ್ಮಿ vs ಹೈದರಾಬಾದ್ ಕಿಂಗ್ಸ್‌ಮೆನ್ – ಫೈಸಲಾಬಾದ್ – ರಾತ್ರಿ
- ಏಪ್ರಿಲ್ 12 – ಪಂದ್ಯ 20 – ಕರಾಚಿ ಕಿಂಗ್ಸ್ vs ಹೈದರಾಬಾದ್ ಕಿಂಗ್ಸ್‌ಮೆನ್ – ಕರಾಚಿ – ರಾತ್ರಿ
- ಏಪ್ರಿಲ್ 12 – ಪಂದ್ಯ 21 – ಪೇಶಾವರ್ ಝಲ್ಮಿ vs ಮುಲ್ತಾನ್ ಸುಲ್ತಾನ್ಸ್ – ಫೈಸಲಾಬಾದ್ – ರಾತ್ರಿ
- ಏಪ್ರಿಲ್ 15 – ಪಂದ್ಯ 22 – ಹೈದರಾಬಾದ್ ಕಿಂಗ್ಸ್‌ಮೆನ್ vs ಇಸ್ಲಾಮಾಬಾದ್ ಯುನೈಟೆಡ್ – ಕರಾಚಿ – ರಾತ್ರಿ
- ಏಪ್ರಿಲ್ 16 – ಪಂದ್ಯ 23 – ಪೇಶಾವರ್ ಝಲ್ಮಿ vs ಕ್ವೆಟ್ಟಾ ಗ್ಲಾಡಿಯೇಟರ್ಸ್ – ಫೈಸಲಾಬಾದ್ – ರಾತ್ರಿ
- ಏಪ್ರಿಲ್ 16 – ಪಂದ್ಯ 24 – ಹೈದರಾಬಾದ್ ಕಿಂಗ್ಸ್‌ಮೆನ್ vs ರಾವಲ್ಪಿಂಡಿ ರೈಡರ್ಸ್ – ಫೈಸಲಾಬಾದ್ – ಮಧ್ಯಾಹ್ನ
- ಏಪ್ರಿಲ್ 17 – ಪಂದ್ಯ 25 – ಲಾಹೋರ್ ಖಲಂದರ್ಸ್ vs ಕ್ವೆಟ್ಟಾ ಗ್ಲಾಡಿಯೇಟರ್ಸ್ – ಕರಾಚಿ – ರಾತ್ರಿ
- ಏಪ್ರಿಲ್ 18 – ಪಂದ್ಯ 26 – ಕ್ವೆಟ್ಟಾ ಗ್ಲಾಡಿಯೇಟರ್ಸ್ vs ಮುಲ್ತಾನ್ ಸುಲ್ತಾನ್ಸ್ – ಲಾಹೋರ್ – ಮಧ್ಯಾಹ್ನ
- ಏಪ್ರಿಲ್ 19 – ಪಂದ್ಯ 27 – ಮುಲ್ತಾನ್ ಸುಲ್ತಾನ್ಸ್ vs ರಾವಲ್ಪಿಂಡಿ ರೈಡರ್ಸ್ – ಫೈಸಲಾಬಾದ್ – ರಾತ್ರಿ
- ಏಪ್ರಿಲ್ 19 – ಪಂದ್ಯ 28 – ಲಾಹೋರ್ ಖ್ಲಂದರ್ಸ್ vs ಹೈದರಾಬಾದ್ ಕಿಂಗ್ಸ್‌ಮೆನ್ – ಲಾಹೋರ್ – ಮಧ್ಯಾಹ್ನ
- ಏಪ್ರಿಲ್ 21 – ಪಂದ್ಯ 29 – ಕ್ವೆಟ್ಟಾ ಗ್ಲಾಡಿಯೇಟರ್ಸ್ vs ಹೈದರಾಬಾದ್ ಕಿಂಗ್ಸ್‌ಮೆನ್ – ಲಾಹೋರ್ – ಮಧ್ಯಾಹ್ನ
- ಏಪ್ರಿಲ್ 21 – ಪಂದ್ಯ 30 – ಲಾಹೋರ್ ಖಲಂದರ್ಸ್ vs ಕ್ವೆಟ್ಟಾ ಗ್ಲಾಡಿಯೇಟರ್ಸ್ – ಲಾಹೋರ್ – ರಾತ್ರಿ
- ಏಪ್ರಿಲ್ 22 – ಪಂದ್ಯ 31 – ರಾವಲ್ಪಿಂಡಿ ರೈಡರ್ಸ್ vs ಮುಲ್ತಾನ್ ಸುಲ್ತಾನ್ಸ್ – ರಾವಲ್ಪಿಂಡಿ – ರಾತ್ರಿ
- ಏಪ್ರಿಲ್ 22 – ಪಂದ್ಯ 32 – ಕರಾಚಿ ಕಿಂಗ್ಸ್ vs ಹೈದರಾಬಾದ್ ಕಿಂಗ್ಸ್‌ಮೆನ್ – ಲಾಹೋರ್ – ಮಧ್ಯಾಹ್ನ
- ಏಪ್ರಿಲ್ 23 – ಪಂದ್ಯ 33 – ಪೇಶಾವರ್ ಝಲ್ಮಿ vs ಮುಲ್ತಾನ್ ಸುಲ್ತಾನ್ಸ್ – ರಾವಲ್ಪಿಂಡಿ – ರಾತ್ರಿ
- ಏಪ್ರಿಲ್ 23 – ಪಂದ್ಯ 34 – ರಾವಲ್ಪಿಂಡಿ ರೈಡರ್ಸ್ vs ಇಸ್ಲಾಮಾಬಾದ್ ಯುನೈಟೆಡ್ – ರಾವಲ್ಪಿಂಡಿ – ಮಧ್ಯಾಹ್ನ
- ಏಪ್ರಿಲ್ 24 – ಪಂದ್ಯ 35 – ಲಾಹೋರ್ ಖಲಂದರ್ಸ್ vs ಕರಾಚಿ ಕಿಂಗ್ಸ್ – ಲಾಹೋರ್ – ರಾತ್ರಿ
- ಏಪ್ರಿಲ್ 24 – ಪಂದ್ಯ 36 – ಇಸ್ಲಾಮಾಬಾದ್ ಗ್ಲಾಡಿಯೇಟರ್ಸ್ vs ಪೇಶಾವರ್ ಜಲ್ಮಿ – ರಾವಲ್ಪಿಂಡಿ – ರಾತ್ರಿ
- ಏಪ್ರಿಲ್ 25 – ಪಂದ್ಯ 37 – ಕ್ವೆಟ್ಟಾ ಗ್ಲಾಡಿಯೇಟರ್ಸ್ vs ಕರಾಚಿ ಕಿಂಗ್ಸ್ – ಲಾಹೋರ್ – ಮಧ್ಯಾಹ್ನ
- ಏಪ್ರಿಲ್ 25 – ಪಂದ್ಯ 38 – ಲಾಹೋರ್ ಖಲಂದರ್ಸ್ vs ಹೈದರಾಬಾದ್ ಕಿಂಗ್ಸ್‌ಮೆನ್ – ಲಾಹೋರ್ – ರಾತ್ರಿ
- ಏಪ್ರಿಲ್ 26 – ಪಂದ್ಯ 39 – ರಾವಲ್ಪಿಂಡಿ ರೈಡರ್ಸ್ vs ಪೇಶಾವರ್ ಜಲ್ಮಿ – ರಾವಲ್ಪಿಂಡಿ – ಮಧ್ಯಾಹ್ನ
- ಏಪ್ರಿಲ್ 26 – ಪಂದ್ಯ 40 – ಇಸ್ಲಾಮಾಬಾದ್ ಯುನೈಟೆಡ್ vs ಮುಲ್ತಾನ್ ಸುಲ್ತಾನ್ಸ್ – ರಾವಲ್ಪಿಂಡಿ – ರಾತ್ರಿ
- ಏಪ್ರಿಲ್ 28 – ಪಂದ್ಯ 41 – ಅರ್ಹತಾ ಸುತ್ತು – ರಾವಲ್ಪಿಂಡಿ – ರಾತ್ರಿ
- ಏಪ್ರಿಲ್ 29 – ಪಂದ್ಯ 42 – ಎಲಿಮಿನೇಟರ್ 1 – ಲಾಹೋರ್ – ರಾತ್ರಿ
- ಮೇ 1 – ಪಂದ್ಯ 43 – ಎಲಿಮಿನೇಟರ್ 2 – ಲಾಹೋರ್ – ರಾತ್ರಿ
- ಮೇ 3 – ಪಂದ್ಯ 44 – ಫೈನಲ್ – ಲಾಹೋರ್

ನೋಡಿರಿ

