ಟಿ-20 ವಿಶ್ವಕಪ್ ಗಾಗಿ ಭಾರತ ತಂಡ ಘೋಷಣೆ – ಸೂರ್ಯ ಕ್ಯಾಪ್ಟನ್.. ಅಕ್ಷರ್ ಪಟೇಲ್ ವೈಸ್ ಕ್ಯಾಪ್ಟನ್!

ಟಿ-20 ಕ್ರಿಕೆಟ್ನಲ್ಲಿ ಹೊಸ ಇತಿಹಾಸ ಸೃಷ್ಟಿಸೋಕೆ ಟೀಂ ಇಂಡಿಯಾ ರೆಡಿಯಾಗಿದೆ. 2026ರ ಟಿ-20 ವಿಶ್ವಕಪ್ಗೆ ಭಾರತ ತಂಡ ಅನೌನ್ಸ್ ಆಗಿದೆ. ಸೋ ಡಿಫೆಂಡಿಂಗ್ ಚಾಂಪಿಯನ್ಸ್ ಟೀಮ್ನಲ್ಲಿ ಯಾರೆಲ್ಲಾ ಸೆಲೆಕ್ಟ್ ಆಗಿದ್ದಾರೆ 10ನೇ ಆವೃತ್ತಿಯ ಟಿ-20 ವಿಶ್ವಕಪ್ ಫೈಟ್ಗಾಗಿ 15 ಆಟಗಾರರ ಭಾರತ ತಂಡ ಅನೌನ್ಸ್ ಆಗಿದೆ. ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಘೋಷಣೆ ಮಾಡಿದೆ. ಭಾರತ ಮತ್ತು ಶ್ರೀಲಂಕಾ ಹೋಸ್ಟಿಂಗ್ನಲ್ಲಿ ನಡೆಯೋ ಈ ಟೂರ್ನಿಯಲ್ಲಿ ಸೂರ್ಯಕುಮಾರ್ ಕ್ಯಾಪ್ಟನ್ಸಿಯಲ್ಲಿ ಭಾರತ ಅಖಾಡಕ್ಕಿಳಿಯಲಿದೆ.
ಟಿ-20 ವಿಶ್ವಕಪ್ ಫೈಟ್ ಗೆ ಭಾರತ ರೆಡಿ!
ಸೂರ್ಯ ಕುಮಾರ್ ಯಾದವ್
ಅಭಿಷೇಕ್ ಶರ್ಮಾ
ಸಂಜು ಸ್ಯಾಮ್ಸನ್
ತಿಲಕ್ ವರ್ಮಾ
ಹಾರ್ದಿಕ್ ಪಾಂಡ್ಯ
ಶಿವಂ ದುಬೆ
ಅಕ್ಷರ್ ಪಟೇಲ್
ರಿಂಕು ಸಿಂಗ್
ಜಸ್ಪ್ರೀತ್ ಬುಮ್ರಾ
ಹರ್ಷಿತ್ ರಾಣಾ
ಅರ್ಷದೀಪ್ ಸಿಂಗ್
ಕುಲ್ದೀಪ್ ಯಾದವ್
ವರುಣ್ ಚಕ್ರವರ್ತಿ
ವಾಷಿಂಗ್ಟನ್ ಸುಂದರ್
ಇಶಾನ್ ಕಿಶನ್
ನ್ಯೂಜಿಲೆಂಡ್ ಸಿರೀಸ್ಗೂ ಇದೇ ತಂಡವೇ ಆಡಲಿದೆ. ಸೋ ಯಾವ ಚೇಂಜಸ್ ಇರಲಿಲ್ಲ. ಬಟ್ ಕಳೆದ ಸಿರೀಸ್ಗೆ ಕಂಪೇರ್ ಮಾಡಿದ್ರೆ ಶುಭ್ಮನ್ ಗಿಲ್ ಹಾಗೇ ಜಿತೇಶ್ ಶರ್ಮಾ ತಂಡದಿಂದ ಹೊರ ಬಂದಿದ್ದಾರೆ. ಇಶಾನ್ ಕಿಶನ್ ಮತ್ತು ರಿಂಕು ಸಿಂಗ್ಗೆ ಚಾನ್ಸ್ ಸಿಕ್ಕಿದೆ.

ನೋಡಿರಿ

