ಚೀನಾ ಎಕ್ಸಿಬಿಷನ್ನಲ್ಲಿ 10 ಲಕ್ಷ NEW ಪ್ರಾಡಕ್ಟ್ ಲಾಂಚ್ – ಕಮ್ಮಿ ರೇಟ್, ಹೊಸ ಟೆಕ್ನಾಲಜಿ

ನಾವ್ ಏನ್ ಹೇಳಿದ್ರೂ ಚೀನಾ ನಮಗಿಂತ ಏನಿಲ್ಲಾ ಅಂದ್ರೂ ಟೆಕ್ನಿಕಲ್ ಆಗಿ 20 -30ವರ್ಷ ಮುಂದಿದೆ.. ತಾನು ಎಷ್ಟು ಮುಂದುವರೆದಿದೆ ಅನ್ನೋದ್ದನ್ನ ಇಡೀ ಜಗತ್ತಿಗೆ ತೋರಿಸುತ್ತೆ.. ಅದ್ದಕ್ಕಾಗಿ ಚೀನಾದ ಗುವಾಂಗ್ಹೌನಲ್ಲಿ ಸಾಕಷ್ಟು ಎಕ್ಸಿಬಿಷನ್ ನಡೆಯುತ್ತೆ. ಅದ್ರಲ್ಲಿ ವರ್ಷಕ್ಕೆ ಎರಡು ಸಲ ಕ್ಯಾಂಟನ್ ಫೇರ್ ಅನ್ನೋ ಎಕ್ಸಿಬಿಷನ್ ಸಖತ್ ಫೇಮಸ್ಸ್.. ಅಕ್ಪೋಬರ್ 15ರಿಂದ 135 ಕ್ಯಾಂಟನ್ ಫೇರ್ ನಡೆಯುತ್ತಿದೆ. ಅಂದ್ರೆ 1957 ಇಂದ ಫೇರ್ ನಡೆಯುತ್ತಿದೆ.
ಇನ್ನೂ ಈ ಎಕ್ಸಿಬಿಷನ್ ಕೇವಲ ಚೈನಾದವರು ಮಾತ್ರ ಇರಲ್ಲ.. ಇವರು ಎಕ್ಸಿಬಿಷನ್ ಮಾಡೋದೆ ನಮ್ಮ ಪ್ರಾಡಕ್ಟ್ ಗಳಿಗೆ ಬೇರೆ ದೇಶದಲ್ಲಿ ಮಾರುಕಟ್ಟೆ ಸಿಗಬೇಕು ಅಂತ.. ನಾವು ಟೆಕ್ನಾಲಾಜಿಯಲ್ಲಿ ಎಷ್ಟು ಮುಂದೆ ಇದ್ದೇವೆ ಅನ್ನೋದ್ದನ್ನ ತೋರಿಸಬೇಕು ಅಂತ ಈ ಮೇಳವನ್ನ ಮಾಡ್ತಾರೆ. ಇಲ್ಲಿ ಚೀನಾ ಮಾತ್ರ ಇರಲ್ಲ.. ಬಹುತೇಕ ವಿಶ್ವದ ಎಲ್ಲಾ ದೇಶದ ವ್ಯಾಪರಸ್ಥರು ಬರ್ತಾರೆ. ಲಕ್ಷಾಂತರ ಜನ ಬಂದು ಚೀನಾದ ಹೊಸ ಹೊಸ ಪ್ರಾಡಕ್ಟ್ ಗಳನ್ನ ನೋಡ್ತಾರೆ.. ಇಲ್ಲಿ ಹೊಸ ಹೊಸ ಪ್ರಾಡಕ್ಟ್ಗಳನ್ನ ಲಾಂಚ್ ಮಾಡ್ತಾರೆ. ಈ ಸಲ ಏನಿಲ್ಲಾ ಅಂದ್ರೂ 10 ಲಕ್ಷಕ್ಕೂ ಹೆಚ್ಚು ನ್ಯೂ ಪ್ರಾಡಕ್ಟ್ ಲಾಂಚ್ ಮಾಡಿದ್ದಾರೆ. ಈ ಒಂದು ಎಕ್ಸಿಬಿಷನ್ 3 ಕಡೆ ನಡೆಯುತ್ತೆ.. ಇದು 1 ಫಸ್ಟ್ ಪೇಸ್.. ಇಲ್ಲಿ ನಮ್ಗೆ ಕಾಣೋದ್, ಎಲೆಕ್ಟ್ರಾನಿಕ್ ಅಂಡ್ ಮಿಷನರಿಸ್ ಐಟೈಮ್ಸ್.. ಇಲ್ಲಿ ನಿಮ್ಗೆ ನ್ಯೂ ಅಪ್ಡೆಟ್ ಅಂಡ್ ಹೊಸ ಹೊಸ ಮಿಷನರಿ ಸಿಗುತ್ತೆ.. ಅದ್ರಲ್ಲೂ ಈ ರೋಬೋಟ್ಗಳನ್ನ ನೋಡಿ ಎಷ್ಟು ಅಪ್ಡೆಟ್ ವರ್ಷನ್ ಇದೆ ಅನ್ನೋದ್ದನ್ನ.. ನೀವು ಹೇಳಿದ ಎಲ್ಲಾ ಕೆಲಸಗಳು ಈ ರೋಬೋಟ್ಗಳು ಮಾಡುತ್ತವೆ.. ಸೆಕೆಂಡ್ ಫೇಸ್ನಲ್ಲಿ ನಿಮ್ಗೆ ಬಿಲ್ಡಿಂಗ್ ಮೆಟರಿಯಲ್ಸ್ ಸಿಗುತ್ತೆ.. 3rd ಫೇಸ್ನಲ್ಲಿ ನಿಮ್ಗೆ ಬಟ್ಟೆಗೆ ಸಂಬಂಧ ಪಟ್ಟ ವಸ್ತು ಸಿಗುತ್ತೆ..

ನೋಡಿರಿ

