ಬೆಂಗಳೂರಿಗರಿಗೆ ಪವರ್ ಕಟ್ ಶಾಕ್ – ಸೆ.15 ರಿಂದ 15 ದಿನ ಈ ಏರಿಯಾಗಳಲ್ಲಿ ವಿದ್ಯುತ್ ಕಡಿತ

66/11 ಕೆವಿ ಸಹಕಾರ ನಗರ ಸ್ಟೇಷನ್ KPTCL ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಹೆಬ್ಬಾಳ ವಿಭಾಗದ ಸಿ-8 ಉಪ ವಿಭಾಗದ ಹಲವೆಡೆ ಸೆ.15ರಿಂದ ಸೆ.29ರವರೆಗೆ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮಧ್ಯಂತರವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಹಾಗಿದ್ರೆ ಎಲೆಲ್ಲಿ ವಿದ್ಯುತ್ ಕಡಿತ ಆಗಲಿದೆ ಅನ್ನೋದ್ದನ್ನ ನೋಡೋದಾದ್ರೆ.
ಕರೆಂಟ್ ಕಟ್ ಆಗೋ ಏರಿಯಾ
ಬಳ್ಳಾರಿ ಮುಖ್ಯ ರಸ್ತೆ
ತಲಕಾವೇರಿ ಲೇಔಟ್
ಅಮೃತಹಳ್ಳಿ
ಬಿಜಿಎಸ್ ಲೇಔಟ್
ನವ್ಯ ನಗರ ಬ್ಲಾಕ್
ಶಬರಿ ನಗರ
ಬೈತರಾಯನಪುರ ಜಕ್ಕೂರು ಬಡಾವಣೆ
ಜಿಕೆವಿಕೆ ಲೇಔಟ್
ಜಕ್ಕೂರು ಪ್ಲಾಂಟೇಶನ್
ಯೋಷಾದ ನಗರಾಮೃತಹಳ್ಳಿ ಡಿ
ಅಮೃತಹಳ್ಳಿ ಬಿ ಬ್ಲಾಕ್, ಸಿ ಬ್ಲಾಕ್
ಸಂಪಿಗೆಹಳ್ಳಿ
ಅಗ್ರಹಾರ ಗ್ರಾಮ
ಜಯಸೂರ್ಯ ಲೇಔಟ್
ವಿಧಾನಸೌಧ ಲೇಔಟ್
ಸಾಯಿಬಾಬಾ ಲೇಔಟ್
ಟೆಲಿಕಾಂ ಲೇಔಟ್ಎಂ
ಸಿಇಸಿಎಚ್ಎಸ್ ಲೇಔಟ್
ಎಂಸಿಇಸಿಎಚ್ಎಸ್ ಲೇಔಟ್
ಎಂಸಿ ಪಿಎಚ್ಎಸ್ ಲೇಔಟ್
ಸೂರ್ಯೋದಯ ನಗರ
ಅಗ್ರಹಾರ ಲೇಔಟ್
ಕೋಗಿಲು ಲೇಔಟ್
ಶ್ರೀನಿವಾಸಪುರ ಜಕ್ಕೂರು
ವಿಆರ್ಎಲ್ ರಸ್ತೆ (ಸಂತೆ ರಸ್ತೆ)
ಐಎಎಸ್ ರಸ್ತೆ
ಅರ್ಕಾವತಿ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ನೋಡಿರಿ

