ಅಯ್ಯೋ ಪೂನಂ..  ಬಟ್ಟೆ ಎಲ್ಲಮ್ಮ!? – ಬೆತ್ತಲೆ ಫೋಟೋ ಶೇರ್‌ ಮಾಡಿದ ಬಾಲಿವುಡ್‌ ನಟಿ!

ಅಯ್ಯೋ ಪೂನಂ..  ಬಟ್ಟೆ ಎಲ್ಲಮ್ಮ!? – ಬೆತ್ತಲೆ ಫೋಟೋ ಶೇರ್‌ ಮಾಡಿದ ಬಾಲಿವುಡ್‌ ನಟಿ!

ಬಾಲಿವುಡ್‌ ಬೆಡಗಿ ಪೂನಂ ಪಾಂಡೆ ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇದ್ದೇ ಇರುತ್ತಾರೆ. ಒಂದಲ್ಲ ಒಂದು ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಸುಳ್ಳು ಸಾವಿನ ಸುದ್ದಿ ತಿಳಿಸುವ ಮೂಲಕ ನಟಿ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. ಇದೀಗ ಬೆತ್ತಲೇ ಫೋಟೋ ಶೇರ್‌ ಮಾಡಿ ಮತ್ತೆ ಸುದ್ದಿಯಾಗಿದ್ದಾರೆ.

ಇದನ್ನೂ ಓದಿ: ಹನಿಮೂನ್ ಗೆ ಸೂಟು ಬೂಟು ಬೇಕಾ? – ಗೌತಮ್ ಮೇಲೆ ವೀಕ್ಷಕರ ಸಿಟ್ಟೇಕೆ?

ಹೌದು, ಕ್ಯಾನ್ಸರ್‌ನಿಂದ ತಾನು ಸಾವನ್ನಪ್ಪಿರುವುದಾಗಿ ಎಂದು ಸುಳ್ಳು ಸುದ್ದಿ ಹರಡಿದ್ದರು. ಇದು ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಪೂನಂ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಇದಾದ ಬಳಿಕ ಬೋಲ್ಡ್ ನಡೆಗೆ ಕೊಂಚ ಬ್ರೇಕ್ ನೀಡಿದ್ದ ಪೂನಂ ಪಾಂಡೆ ಇದೀಗ ಮತ್ತೆ ಬೆತ್ತಲಾಗಿದ್ದಾರೆ. ಇದರ ಝಲಕ್ ಹರಿಬಿಟ್ಟು, ನೀವು ಪ್ರೀತಿಸಿದರೂ, ದ್ವೇಷಿಸಿದರೂ ನಿಮ್ಮ ಮನಸ್ಸಿನಲ್ಲಿ ನಾನಿದ್ದೇನೆ ಎಂದಿದ್ದಾರೆ. ಪೂನಂ ನಗ್ನ ಝಲಕ್ ಇದೀಗ ಬಾರಿ ವೈರಲ್ ಆಗಿದೆ.

ವೈರಲ್‌ ಆದ ಫೋಟೋದಲ್ಲಿ ಪೂನಂ ಟಬ್‌ನಲ್ಲಿ ಕುಳಿತು ಹಿಂಭಾಗದ ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ. ಈ ಹಸಿಬಿಸಿ ದೃಶ್ಯ ಹಂಚಿಕೊಳ್ಳೋ ಮೂಲಕ ಪಡ್ಡೆಹುಡುಗರ ಟೆಂಪ್ರೆಚರ್ ಹೆಚ್ಚಿಸಿದ್ದಾರೆ. ಮುಖದ ಕ್ಲೋಸಪ್ ಶಾಟ್ಸ್‌ಗಳನ್ನು ಶೇರ್ ಮಾಡಿದ್ದಾರೆ. ನಟಿಯ ಪೋಸ್ಟ್‌ಗೆ ನೆಟ್ಟಿಗರಿಂದ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ. ಅಂದಹಾಗೆ, ಪೂನಂ ಪಾಂಡೆ ಕನ್ನಡದ ‘ಲವ್ ಇಸ್ ಪಾಯಿಸನ್’ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಐಟಂ ಹಾಡಿಗೆ ಹೆಜ್ಜೆ ಹಾಕಿದ್ದರು.

Shwetha M